ಮಯೂರಿ ನಾಟ್ಯ ಮಯೂರಿ - The Indic Lyrics Database

ಮಯೂರಿ ನಾಟ್ಯ ಮಯೂರಿ

गीतकार - Vijaya Narasimha | गायक - S. P. Balasubramanyam, B. R. Chaya | संगीत - Vijaya Bhaskar | फ़िल्म - Amrutha Ghalige | वर्ष - 1984

Song link

View in Roman

ಮಯೂರಿ ನಾಟ್ಯ ಮಯೂರಿ

ಮಯೂರಿ ನಾಟ್ಯ ಮಯೂರಿ
ಚಕೋರಿ ಚಂದ್ರ ಚಕೋರಿ
ಮಯೂರಿ ನಾಟ್ಯ ಮಯೂರಿ
ಚಕೋರಿ ಚಂದ್ರ ಚಕೋರಿ

ಸಂಗೀತ ಸುಧೆಯಲ್ಲಿ ಮೀಯೋಣ ಬಾ
ಸಾಹಿತಿ ಮಧುವೆಲ್ಲ ಹೀರೋನ ಬಾ
ಸಂಗೀತ ಸುಧೆಯಲ್ಲಿ ಮೀಯೋಣ ಬಾ
ಸಾಹಿತಿ ಮಧುವೆಲ್ಲಾ ಹೀರೋನ ಬಾ ಬಾ
ರುತಗಾನ ಶ್ರುತಿಯಲ್ಲಿ ಆಡೋಣ ಬಾ ಬಾ..

ರಥಿಲೀಲೆ ಹಿತದಲ್ಲಿ ನಲಿಯೋಣ ಬಾ
ರಥಿಲೀಲೆ ಹಿತದಲ್ಲಿ ನಲಿಯೋಣ ಬಾ ಬಾ ಬಾ

ಮಯೂರಿ ನಾಟ್ಯ ಮಯೂರಿ
ಚಕೋರಿ ಚಂದ್ರ ಚಕೋರಿ
ಚಕೋರಿ ಚಂದ್ರ ಚಕೋರಿ

ಆಕಾಶ ಗಂಗೆಯಲಿ ಬೆಳಕಾಗಿ ಬಾ
ಆನಂದ ನಂದನದ ಹೂವಾಗಿ ಬಾ
ಆಕಾಶ ಗಂಗೆಯಲಿ ಬೆಳಕಾಗಿ ಬಾ
ಆನಂದ ನಂದನದ ಹೂವಾಗಿ ಬಾ
ಸ್ನೇಹದ ಸೀಮೆಯ ನಗುವಾಗ ಬಾ ಬಾ ಬಾ ಬಾ..

ಮೋಹದ ಮಂತ್ರವ ಜಪಿಸೋಣ ಬಾ
ಮೋಹದ ಮಂತ್ರವ ಜಪಿಸೋಣ ಬಾ

ಮಯೂರಿ ನಾಟ್ಯ ಮಯೂರಿ
ಚಕೋರಿ ಚಂದ್ರ ಚಕೋರಿ
ಚಕೋರಿ ಚಂದ್ರ ಚಕೋರಿ

ಅಮೃತ ಕಲಶವ ಹೊತ್ತು ಬಾ
ಅನುರಾಗದೌತನವ ನೀ ನೀಡು ಬಾ
ಅಮೃತ ಕಲಶವ ಹೊತ್ತು ಬಾ
ಅನುರಾಗದೌತನವ ನೀ ನೀಡು ಬಾ
ರಸಲೋಕ ಸ್ಫೂರ್ತಿಗೆ ಕಲಿಯಾಗಿ ಬಾ ಬಾ ಬಾ..

ಸುಮರಾಶಿ ಶಯ್ಯೆಯಲಿ ಮೆರೆಯೋಣ ಬಾ
ಸುಮಾರಾಶಿ ಶಯ್ಯೆಯಲಿ ಮೆರೆಯೋಣ ಬಾ ಬಾ

ಮಯೂರಿ ನಾಟ್ಯ ಮಯೂರಿ
ಚಕೋರಿ ಚಂದ್ರ ಚಕೋರಿ
ಮಯೂರಿ ನಾಟ್ಯ ಮಯೂರಿ
ಚಕೋರಿ ಚಂದ್ರ ಚಕೋರಿ