ಮಲಗೆ ಮಲಗೆ ಗುಬ್ಬಿ ಮಾರಿ - The Indic Lyrics Database

ಮಲಗೆ ಮಲಗೆ ಗುಬ್ಬಿ ಮಾರಿ

गीतकार - V. Nagendra Prasad | गायक - Rajesh Krishnan | संगीत - Venkat Narayan | फ़िल्म - Nalla | वर्ष - 2004

Song link

View in Roman

ಮಲಗೆ ಮಲಗೆ ಗುಬ್ಬಿ ಮಾರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾನೆ.. ನೇರಳಗುತ್ತಿನಿ
ಹೆಸರಿಲ್ಲದಿರೋ ಬಂದವೇ
ಜನುಮಾಂತರದ ಬಂಧುವೆ

ಆರಾರೋ ಆರಿರಾರೋ.. ಆರಾರೋ ಆರಿರಾರೋ..
ಆರಾರೋ ಆರಿರಾರೋ.. ಆರಾರೋ ಆರಿರಾರೋ..

ಮಲಗೆ ಮಲಗೆ ಗುಬ್ಬಿ ಮಾರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾನೆ.. ನೇರಳಗುತ್ತಿನಿ..

ಆ ಬ್ರಹ್ಮ ತೋಚಿದ್ದು ಗೀಚುತಾನಮ್ಮಾ
ಆ ಮರ್ಮ ಕಂಡೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಾಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೇ
ಇಲ್ಲಿ ಹುಟ್ಟಿದಾಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೇ
ಚಿತ್ರ ವಿಚಿತ್ರ ಕಣೆ ಲೋಕವೇ

ಆರಾರೋ ಅರಿರಾರೂ.. ಆರಾರೋ ಅರಿರಾರೂ.. | 2 |

ಮಲಗೆ ಮಲಗೆ ಗುಬ್ಬಿ ಮಾರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾನೆ.. ನೇರಳಗುತ್ತಿನಿ

ಬಾಳಲ್ಲಿ ನೋವೆಂಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ್ಯ ತುತ್ತು ಮರೆಯ ಬೇಡವೆ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ್ಯ ತುತ್ತು ಮರೆಯ ಬೇಡವೆ
ಲಾಭ ಕೇಳೋದಿಲ್ಲ ಲಾಲಿಯು

ಆರಾರೋ ಅರಿರಾರೂ.. ಆರಾರೋ ಅರಿರಾರೂ.. | 2 |

ಮಲಗೆ ಮಲಗೆ ಗುಬ್ಬಿ ಮಾರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾನೆ.. ನೇರಳಗುತ್ತಿನಿ..
ಹೆಸರಿಲ್ಲದಿರೋ ಬಂದವೇ
ಜನುಮಾಂತರದ ಬಂಧುವೆ
ಆರಾರೋ ಆರಿರಾರೋ.. ಆರಾರೋ ಆರಿರಾರೋ..
ಆರಾರೋ ಆರಿರಾರೋ.. ಆರಾರೋ ಆರಿರಾರೋ..