ಹೂವೊಂದು ಬೇಕು ಬಲ್ಲಿಗೆ - The Indic Lyrics Database

ಹೂವೊಂದು ಬೇಕು ಬಲ್ಲಿಗೆ

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Pavana Ganga | वर्ष - 1977

Song link

View in Roman

ಹೂವೊಂದು ಬೇಕು ಬಲ್ಲಿಗೆ
ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಲ್ಲಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನ ಸಂತೋಷವೇ ತಾಯಿಯ ಸೌಭಾಗ್ಯವು
ಬಾಳಿನ ಆನಂದವು

ಹೂವೊಂದು ಬೇಕು ಬಲ್ಲಿಗೆ
ಮಗುವೊಂದು ಬೇಕು ಹೆಣ್ಣಿಗೆ

ಬಿಸಿಲಿಗೆ ನೇರಳಿನಂತೆ
ಇರುಳಿಗೆ ಬೆಳಕಿನಂತೆ
ಬಾಳಿಗೆ ಕಂಗಾಲಾಗಂತೆ
ಮಗುವಿನ ಪ್ರೀತಿಯಬ್ತೆ ಆ...

ಕಂದನ ತೊಡಲು ನುಡಿ
ಜೆನಿನಾ ಹನಿಗಳಂತೆ
ಕೋಪಡಿ ಅಳುವಾಗ
ಜೋಗುಳ ಹಾಡಿದಂತೆ
ಸಾರಸವೇ ದಿನ ಆನು ದಿನ ಹೊಸ ತಾನಾ
ಹೊಸ ಠಾಣಾ ಹೊಸ ಠಾಣಾ

ಹೂವೊಂದು ಬೇಕು ಬಲ್ಲಿಗೆ
ಮಗುವೊಂದು ಬೇಕು ಹೆಣ್ಣಿಗೆ

ಒನಗಿದ ದಂಡೆಯಲಿ ಹಸುರೆಲೆ ಮೂಡುವುದು
ಸೊರಗಿದ ಹೃದಯದಲಿ ಸಂತಸ ಕಾಣುವುದು
ಮೂಡಿದ ಬಯಕೆಗಳು ಮುಗಿಯಲು ಕನಸಿನಿಲೈ
ಆಸೆಯು ಚಿಗುರುವುದೇ ಹರುಷವು ಉಳಿಯುವುದು
ಬಲದಲ್ಲಿದೆ ಮನ ಅನು ದಿನ ಅನು ಕ್ಷಣ
ಅನು ಕ್ಷಣ ಅನು ಕ್ಷಣ

ಹೂವೊಂದು ಬೇಕು ಬಲ್ಲಿಗೆ
ಮಗುವೊಂದು ಬೇಕು ಹೆಣ್ಣಿಗೆ
ಕಂದನ ಸಂತೋಷವೇ ತಾಯಿಯ ಸೌಭಾಗ್ಯವು
ಬಾಳಿನ ಆನಂದವು