ಪಟ ಪಟ ಹಾರೋ ಗಾಳಿ ಪಟ - The Indic Lyrics Database

ಪಟ ಪಟ ಹಾರೋ ಗಾಳಿ ಪಟ

गीतकार - V. Nagendra Prasad | गायक - Udit Narayan, Chithra | संगीत - Gurukiran | फ़िल्म - Apthamitra | वर्ष - 2004

Song link

View in Roman

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ

ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಮತ್ತೆ ಆಷಾಡ ಮೂಡುತಿದೆಗಾಳೀನು ಬೀಸುತಿದೆ ಆಹಾ

ಪಟ ಭೂಮಿನಾ ದಾಟುತಿದೆ ದಾರಾ ನುಡೀಲೈತೆ ಆಹಾ..
 ಮಾಂಜಾ ಹಾಕೋಣ ಬಾ ಹೋ ಮಜ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ

ಪಟ ಪ್ರಗತಿಯಾ ಸಂಕೇತವೋ

ಪಟಾ ಪಟಾ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಪಟ ಮೇಲೇರಿ ಬೀಗುವುದು..

ಒಮ್ಮೊಮ್ಮೆ ಬಾಗುವುದು ಕೇಳು
 ಹೀಗೆ ಆಗಾಗ ಏರುವುದು ಆಗಾಗ ಇಳಿಯುವುದೆ ಬಾಳು

ಎಷ್ಟೇ ಮೇಲ್ಹೋುದರೂ ಚಿಕ್ಕೋನಾಗೇ ಇರು

ಅನ್ನೋ ನೀತಿ ಪಾಠನ್ ಪಟ ಹೇಳ್ತು ಗುರು
ಇದ ಮರೆತೋರು ಗೋತಾ ಆದ್ರು

ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಇದು ಹಕ್ಕಿ ಅಲ್ಲಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ನೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ
ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ