ದಿವಾ ದಿವಾ - The Indic Lyrics Database

ದಿವಾ ದಿವಾ

गीतकार - Kaviraj | गायक - Kailash Kher, Priyadarshini | संगीत - V. Harikrishna | फ़िल्म - Johny Mera Naam | वर्ष - 2011

Song link

View in Roman

ದಿವಾ ದಿವಾ ಥಾನಾ ಧೀರಾನಾ ದಿವಾ ದಿವಾ ಥಾನಾ ಧೀರಾನಾ
ದಿವಾ ದಿವಾ ಥಾನಾ ಧೀರಾನಾ ದಿವಾ ದಿವಾ ಥಾನಾ ಧೀರಾನಾ
ದಿವಾ ದಿವಾ ಥಾನ ಧೀರಾನಾ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಆಮ್ ವೆರಿ ಸೆಕ್ಸಿ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಆಮ್ ವೆರಿ ಸೆಕ್ಸಿ
ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು
ಕೆಂಪೇಗೌಡ ಕಟ್ಟಿದ್ ಊರಿಗ್ ರಾಣಿ ನಾ
ಬಣ್ಣದ ಬಣ್ಣ ಕನಸಿಗೆ ರಾಯಭಾರಿ ನಾ
ಊರಿಗೋಬ್ಳೆ ಪದ್ಮಾವತಿ ಅಂತ ರಾಗ ಯಾಕ ಹಾಡುತಿ

ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಆಮ್ ವೆರಿ ಸೆಕ್ಸಿ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಆಮ್ ವೆರಿ ಸೆಕ್ಸಿ
ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು

ನಾ ಬಸ್ಸು ಹತ್ತಿದ್ದೆ ಸೀಟ್ ಇಲ್ದೆ ನಿಂತಿದ್ದೆ
ಡ್ರೈವರ್ರು ಎದ್ನಪ್ಪ ಅವನ ಸೀಟಿ ಕೊಟ್ನಪ್ಪ
ಫುಟ್ ಬೋರ್ಡ್ ನಲ್ ನಾನಿಂದ್ದೆ ನೂಕು ನುಗ್ಲಲ್ ನೋಡ್ತಿದ್ದೆ
ನೀ ಬಸ್ಸು ಬಿದ್ದಿದ್ದೆ ನಾನು ಲೈನ್ ಹಾಕ್ತಿದ್ದೆ
ಸ್ಟ್ರಾಬೆರಿ ಸ್ಟ್ರಾಬೆರಿ ಸ್ಟ್ರಾಬೆರಿ ತಿನ್ನೋದ್ ಯಾರೋ
ಬೆಲ್ ಇದೆ ಬೆಕ್ಕಿದೆ ಕಟ್ಟೋದ್ಯಾರೋ ಕುತ್ತಿಗೆ ಕಟ್ಟೋದ್ಯಾರೋ
ಗಂಟೆ ಯಾಕೆ ಪದ್ಮಾವತಿ ತಾಳಿ ಕಟ್ಟಿ ಆಗ್ತೀನ್ ಪತಿ
ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು

ಚೆನ್ಪಟ್ನಾಕ್ ಹೋಗಿದ್ದೆ ಪಡ್ಡೆ ಹುಡ್ಗ್ರು ಅಡ್ಬಿದ್ರು
ದೇವ್ತೇನೆ ಬಂದ್ಲಾಂತ ಗುಡಿಯ ಕಟ್ಟೋಕ್ ನಿಂತ್ಬಿಟ್ರು
ಪೂಜಾರಿ ಆಗೋಕೆ ಅರ್ಜಿ ಹಾಕಾಯ್ತು
ಪೂಜೆನಾ ಮಾಡೋಕೆ ಕಾಸ್ಟ್ಯೂಮ್ ಪರ್ಚೇಸ್ ಮಾಡಾಯ್ತು
ಹುಡುಗರೇ ಹುಡುಗರೇ ಮಾಡು ಕೆಲಸ ಇಲ್ವಾ
ಸಿಕ್ಕದ ತಾರೆಗೆ ಕೈ ಚಾಚೋದ್ ತಪ್ಪೇ ಅಲ್ವಾ
ಡೋಂಟ್ ವರಿ ಪದ್ಮಾವತಿ ಬರ್ತೀವ್ ನಾವು ರಾಕೆಟ್ ಹತ್ತೀ

ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಆಮ್ ವೆರಿ ಸೆಕ್ಸಿ
ಡೋಂಟ್ ಯು ನೋ ಡೋಂಟ್ ಯು ನೋ ಡೋಂಟ್ ಯು ನೋ ಆಮ್ ವೆರಿ ಸೆಕ್ಸಿ
ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು
ಕಣ್ಣಿದೆ ಕಿವಿ ಇದೆ ದಯವಿಟ್ಟು ಹಾಡು ಕೇಳು