ಹೊಸ ಬೆಳಕು ಮೂಡುತಿದೆ - The Indic Lyrics Database

ಹೊಸ ಬೆಳಕು ಮೂಡುತಿದೆ

गीतकार - Chi. Udaya Shankar | गायक - Dr. Rajkumar | संगीत - M. Ranga Rao | फ़िल्म - Hosa Belaku | वर्ष - 1982

Song link

View in Roman

ಹೊಸ ಬೆಳಕು ಮೂಡುತಿದೆ
ಬಂಗಾರದ ರಥವೇರುತ
ಆಕಾಶದಿ ಓಡಾಟ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದೆ
ಕಂಠೀಯ ರವಿಕಾಂತೀಯ

ಬಲ್ಲಿಯಲ್ಲಿ ಮೊಗ್ಗು ಹಿಗ್ಗಿ ನಗುತಿದೆ
ತನ್ನನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಬಲ್ಲಿಯಲ್ಲಿ ಮೊಗ್ಗು ಹಿಗ್ಗಿ ನಗುತಿದೆ
ತನ್ನನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ
ಬೆಳಕು ಬಂತು ಹಾದಿ
ಹಕ್ಕಿ ಮುಗಿಲನ್ನು ನೋಡಿ
ಬೆಳಕು ಬಂತು ಹಾದಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ ಹರಿದೆ

ಹೊಸ ಬೆಳಕು ಮೂಡುತಿದೆ

ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೋ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೋ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಿದೆ
ಬೆಳ್ಳಿಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ ಹಾದಿದೆ

ಹೊಸ ಬೆಳಕು ಮೊದ್ದುತಿದೆ
ಬಂಗಾರದ ರಥವೇರುತ
ಆಕಾಶದಿ ಓಡಾಟ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದೆ
ಕಂಠೀಯ ರವಿಕಾಂತೀಯ