ಮಹದೇಶ್ವರಾ.. ದಯಾ ಬಾರದೇ - The Indic Lyrics Database

ಮಹದೇಶ್ವರಾ.. ದಯಾ ಬಾರದೇ

गीतकार - M. Mahadevaswamy | गायक - M. Mahadevaswamy | संगीत - M. S. Maruthi | फ़िल्म - Sri Madeshwarana Mahime | वर्ष - 2012

Song link

View in Roman

ಮಹದೇಶ್ವರಾ.. ದಯಾ ಬಾರದೇ
ಬರಿದಾದ ಬಾಳಲ್ಲಿ ಬರಬಾರದೆ..
ನೀನಿಲ್ಲದೇ ನನಗೇ ಬದುಕಿದೆ
ಮಾದೇಶ್ವರಾ.. ದಯಾ ಬಾರದೇ
ಬರಿದಾದ ಬಾಳಲ್ಲಿ ಬರಬಾರದೆ..
ನೀನಿಲ್ಲದೇ ನನಗೇ ಬದುಕಿದೆ
ಮಾದೇಶ್ವರಾ.. ದಯಾ ಬಾರದೇ..

ಹಾಗಲ್ಲ ನಿನ್ನದೇ ಧ್ಯಾನ
ಇರುಳಲ್ಲು ನಿನ್ನ ಗುಣ ಗಾನ
ಮಹಾದೇವ ನೆನೆಯದೆ ನಿನ್ನ
ನಿಲ್ಲದಯ್ಯ ನನ್ನೀ ಪ್ರಾಣ

ಕಣಸಲ್ಲು ನೀನೇ ಸ್ವಾಮಿ
ಮನದಲ್ಲಿ ನೀನೇ ಸ್ವಾಮಿ
ಉಸಿರುಸಿರು ನಿನ್ನ ಹೆಸರೆ
ಕಂಠರೇಡು ನೋಡು ಸ್ವಾಮಿ
ಮನೆದೇವ ಮಾದೇಶ್ವರನೇ
ಈ ಮೋರೆಯ ಕೆಲೊ
ಮನೆದೇವ ಮಾದೇಶ್ವರನೇ
ಈ ಮೋರೆಯ ಕೆಲೊ
ನಾ ತಾಳಲಾರೆನಯ್ಯ ಈ ವೇದನೆ..
ನಿಜ ಭಕ್ತ ನನಗೇಕಯ್ಯ ಈ ಶೋಧನೆ ।।

ಮಹದೇಶ್ವರ ದಯಾ ಬಾರದೆ
ಬರಿದಾದ ಬಾಳಲ್ಲಿ ಬರಬಾರದೆ
ನೀನಿಲ್ಲದೇ ನನಗೇ ಬದುಕಿದೆ
ಮಾದೇಶ್ವರ ದಯಾ ಬಾರದೆ

ಹಾ ಆಆ.. ಹಹ್ಹ.. ಆಆ..

ದೇವಾದಿ ದೇವತೆಗಳನೇ
ಕಾಪಾಡಿದಂತ ಸ್ವಾಮಿ
ನಂಬಿದ ಮನೆಯಲಿ ನಲಿವ
ನಿಜ ದೈವ ನೀನೇ ಸ್ವಾಮಿ

ಸಿರಿತನದ ಸಿರಿಯ ಕೇಳೆ
ಬಡತನದ ಬೇಗೆಯ ತಾಳೆ
ನಿನ್ನ ಪದ ಸೇವೆಗೆಂದೆ
ಮುಡಿಪೈತು ನನ್ನಿ ಬಾಲೆ
ನಾ ಮಾಡಿದಂಥ ಪಾಪ ಪರಿಹಾರು ದೇವಾ ।।
ನಾ ಮಾಡಿದಂಥ ಪಾಪ ಪರಿಹಾರು ದೇವಾ ।।
ಇಇ ದಾಸನ ಮೇಲೆ ಮುನಿಸೇತಕೆ ।।
ನೀ ಹಾರಸದ ಬದುಕು ನನಗೇತಕೆ..

ಮಾದೇಶ್ವರ ದಯಾ ಬಾರದೆ
ಬರಿದಾದ ಬಾಳಲ್ಲಿ ಬರಬಾರದೆ..
ನೀನಿಲ್ಲದೇ ನನಗೇ ಬದುಕಿದೆ.
ಮಾದೇಶ್ವರಾ.. ದಯಾ ಬಾರದೇ..

ನಿನ್ನ ಕಾಣಲೆಂದು ಬಂದೆ
ಬಾಳೆಲ್ಲ ನೊಂದು ಬೆಂಡೆ
ಮಹಾದೇವ ಯೆಂಬುದ ಹೊರಟು
ಬೇರೇನು ಕಾಣೆ ತಂದೆ
ತಂದೆಯು ನೀನೆ ಸ್ವಾಮಿ
ತಾಯಿಯು ನೀನೇ ಸ್ವಾಮಿ
ನಾ ಕಂಡ ಬಂಧು ಬಳಗ
ಎಲ್ಲನು ನೀನೇ ಸ್ವಾಮಿ

ನಿನ್ನ ಪದ ನಂಬಿ ಬಂದೆ
ದಯಾ ತೋರೋ ದೇವಾ
ನಿನ್ನ ಪದ ನಂಬಿ ಬಂದೆ
ದಯಾ ತೋರೋ ಮಹಾದೇವ
ನೀನಿಲ್ಲದ ಬಾಳು ಸುಖವೆಲ್ಲಿದೆ
ನೀ ಹರಸದೆ ನನಗೇ ಬಾಳೆಲ್ಲಿದೆ..

ಮಹದೇಶ್ವರಾ.. ದಯಾ ಬಾರದೇ
ಬರಿದಾದ ಬಾಳಲ್ಲಿ ಬರಬಾರದೆ..
ನೀನಿಲ್ಲದೇ ನನಗೇ ಬದುಕಿದೆ

ಮಾದೇಶ್ವರಾ.. ದಯಾ ಬಾರದೇ
ಬರಿದಾದ ಬಾಳಲ್ಲಿ ಬರಬಾರದೆ..
ನೀನಿಲ್ಲದೇ ನನಗೇ ಬದುಕಿದೆ..
ಮಾದೇಶ್ವರಾ.. ದಯಾ ಬಾರದೇ..ಈ..