ಶಿರ್ಟು ಪಂಟಿನಲ್ಲಿ - The Indic Lyrics Database

ಶಿರ್ಟು ಪಂಟಿನಲ್ಲಿ

गीतकार - Yograj Bhat | गायक - V. Harikrishna, Chethan Sosca | संगीत - V. Harikrishna | फ़िल्म - Johny Mera Naam | वर्ष - 2011

Song link

View in Roman

ಶಿರ್ಟು ಪಂಟಿನಲ್ಲಿ ಒಂದೆರ್ದು ಬಟನ್ನ್ ಇಲ್ಲಾ
ಬಣ್ಣ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ತು ನಂದು ಒಂದೊಳ್ಳೆ ಕಾಂಬ್ಳಿ ಇಲ್ಲ
ಲೇಡಿಸು ಸಿಕ್ರೆ ಸರಿಹೋಗ್ಬೋದು
ಗುಲಾಬಿ ಹೂವು ಬಾಳ ಕೈಲೆ ಹಿಡ್ಕೋ ಬ್ರದರ್ರು
ನಮ್ಮಲ್ಲೇ ಹುಡ್ಗೀರು ತುಂಬಾನೆ ಹುಷಾರು
ಹೃದಯು ತೆಗೆದು ಕೈಗೆ ಇಟ್ರು ಬೀಳೋದಿಲ್ಲ

ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್

ಶಿರ್ಟು ಪಂಟಿನಲ್ಲಿ ಒಂದೆರ್ದು ಬಟನ್ನ್ ಇಲ್ಲಾ
ಬಣ್ಣ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ತು ನಂದು ಒಂದೊಳ್ಳೆ ಕಾಂಬ್ಳಿ ಇಲ್ಲ
ಲೇಡಿಸು ಸಿಕ್ರೆ ಸರಿಹೋಗ್ಬೋದು

ಫ್ರೆಂಡ್ಸ್ ಎಲ್ಲಾ ಹೇಳ್ರಪ್ಪಾ ನಾನೂ ಇದೆ ಥರ
ಲವ್ವು ನಂಬ್ಕೊಂಡು ಯಾರ್ನೋ ಕಾಯ್ಕೊಂಡು
ಹೃದಯ ಕೆರ್ಕೋಬೇಕಾ
ನನ್ನತ ಬ್ಯಾಚುಲೋರ್ ಹಿಂದೆ ಪದೇ ಪದೇ
ವಯಸ್ಸು ಇಟ್ಕೊಂಡು ಗಪ್’ಯು ಕೊಟ್ಕೊಂಡು ಹೋಗೇ ಹಾಕೋಬೇಕಾ
ಇಡುವರೆಗೆ ಡ್ಯಾನ್ಸ್ ಮಾಡಿರುವೆ ಬಂದೆ ಇಲ್ಲ
ಮದು ಮಗನ ಹಾಗೆ ಬದುಕಿರುವೆ ಹೆಣ್ಣೆ ಇಲ್ಲ
ಜಾನಿ ಡಾರ್ಲಿಂಗ್ ಡೈಲಿ ಮಾರ್ನಿಂಗ್
ಯಾಕೆ ನೀನು ಫೇರ್ ಅಂಡ್ ಲವ್ಲಿ ಹಚ್ಚೋದಿಲ್ವಾ

ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್

ಹೆಣ್ಮಕ್ಲು ಕೇಳ್ಬೇಕು ನಾನು ಕುರಿ ಥರ
ಮದುವೆ ಆಗ್ಬುಟ್ಟೆ ಮಕ್ಕಳು ಮಾಡ್ಬುಟ್ಟು
ಶಾಲೆಯು ಸೇರಿಸ್ತೀವಿ
ನಿಮ್ಮನೆ ನಾನೆಂದು ಖಾಲಿ ಬಿಡೋದಿಲ್ಲ
ನಿಮ್ಮ ಹೊಟ್ಟೆನಾ ಬಿಳಿತು ರೊಟ್ಟಿನ ಹೆಂಗೋ ಗಿಟ್ಟಿಸ್ತೀವಿ
ನನಗಿಂಥ ಒಳ್ಳೆ ಹುಸ್ಬೆಂದು ಸಿಕ್ಕೋದಿಲ್ಲ
ಇಡು ತುಂಬ ಒಲ್ಲೆ ಆಫರ್ರು ಮುಚ್ಚಿ ಆಗೋಲ್ಲ
ಜಾನಿ ಡಾರ್ಲಿಂಗ್ ದೈನಂದಿನ ಸಂಜೆ
ಹೆಂಡ್ತಿ ಮುಖ ನೋಡೋದಷ್ಟು ಸುಲಭ ಅಲ್ಲಾ

ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್