ಕಣ್ಣೀರು ಗೀಚಿದಾ - The Indic Lyrics Database

ಕಣ್ಣೀರು ಗೀಚಿದಾ

गीतकार - K. Kalyan | गायक - Shruthi Prashanth | संगीत - Shridhar V Sambaram | फ़िल्म - Once More Kaurava | वर्ष - 2017

Song link

View in Roman

ಕಣ್ಣೀರು ಗೀಚಿದಾ ಕಥೆಯೊಂದು ಇಲ್ಲಿದೆ
ಕಣ್ಣೀರು ಗೀಚಿದಾ ಕಥೆಯೊಂದು ಇಲ್ಲಿದೆ
ಕನಿಕರವೇ ಇಲ್ಲಾ ಕನಸೊಂದು ಮೂಡಿದೆ
ಹೃದಯಾ ಇರಾದಾ ವಿಧಿಗೆ
ಹೃದಯಾ ಇರಾದಾ ವಿಧಿಗೆ
ತಿಳಿಯೋ ಬಗೆಯು ಹೇಗೆ

ಕಣ್ಣೀರು ಗೀಚಿದಾ ಕಥೆಯೊಂದು ಇಲ್ಲಿದೆ

ಕತ್ತಲೆ ದಾರಿಲಿ ಕಾಣದ ತಿರುವಿದೇ
ನಡೆದಿದೆ ಈ ಜೀವ ಕಾರಣ ತಿಳಿಯದೆ
ತಳುಪುವ ಜಾಗವು ಅರ್ಥವು ಆಗದೆ
Punahaaa Punahaaa Virahaaa
ಪುನಃ ಪುನಃ ವಿರಹಾ
ಖಾಲಿ ಹನೇಯಾ ಬರಹ

ಮನಸಿನ ಕನ್ನಡಿ ತೋರುವ ಮುಖಗಳ
ಮರೆಯುವ ಪ್ರಯತ್ನ ಎದೆಯಲಿ ನಡೆದಿದೆ
ಬಯಸದೆ ಬಂದದ್ದು ಬೊಗಸೆಗೆ ಸಿಗದಿದೆ
ತಾನೆ ಕಡೆದಾ ಶಿಲೇಯಾ
ತಾನೆ ಕಡೆದಾ ಶಿಲೇಯಾ
ತಾನೆ ಕೆಡವೋ ವಿಷಯಾ

ಕಣ್ಣೀರು ಗೀಚಿದಾ ಕಥೆಯೊಂದು ಇಲ್ಲಿದೆ
ಕಣ್ಣೀರು ಗೀಚಿದಾ ಕಥೆಯೊಂದು ಇಲ್ಲಿದೆ
ಕನಿಕರವೇ ಇಲ್ಲಾ ಕನಸೊಂದು ಮೂಡಿದೆ
ಹೃದಯಾ ಇರಾದಾ ವಿಧಿಗೆ
ಹೃದಯಾ ಇರಾದಾ ವಿಧಿಗೆ
ತಿಳಿಯೋ ಬಗೆಯು ಹೇಗೆ