ನಾನೂ ನೀನು - The Indic Lyrics Database

ನಾನೂ ನೀನು

गीतकार - K. Kalyan | गायक - M. L. R. Karthikeyan | संगीत - Shridhar V Sambaram | फ़िल्म - Once More Kaurava | वर्ष - 2017

Song link

View in Roman

ನಾನೂ ನೀನು ಆನು ತಾನೂ ಎಲ್ಲ ಒಂದೆ ಇಲ್ಲಿ
ಕೊಟ್ಟು ಪಡೆಯೋವಾಗ ಇನ್ನು ಬೇಡ ಭಾವ ಎಲ್ಲಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗದಲ್ಲಿ
ದ್ವೇಷವೆಂಬ ಮಾತು ಮತ್ತೆ ಬರದು ಬದುಕಿನಲ್ಲಿ

ಜಂಗನಕ ಜನಕಂಜಾ ಜಂಗನಕ ಜಾ
ಜಂಗನಕ ಜನಕಂಜಾ ಜಂಗನಕ ಜಾ
ಜಂಗನಕ ಜನಕಂಜಾ ಜಂಗನಕ ಜಾ

ಬೆಳಗೋ ಸೂರ್ಯ ರೊಕ್ಕ ಕೇಳೋದಿಲ್ಲ
ಚಾಲಿಸೋ ಚಂದ್ರ ದುಃಖ ಹೇಳೋದಿಲ್ಲ
ಸಹನೆಯಿಂದ ಭೂಮಿ ತಿರುಗುತಿಲ್ವ
ನಮಗೇನ ಕಮ್ಮಿ ನಗುತ ಬಾಳುವನು

ನಾನೂ ನೀನು ಆನು ತಾನೂ ಎಲ್ಲ ಒಂದೆ ಇಲ್ಲಿ
ಕೊಟ್ಟು ಪಡೆಯೋವಾಗ ಇನ್ನು ಬೇಡ ಭಾವ ಎಲ್ಲಿ

ದುಡಿಮೆ ಇದ್ದರೇ ನಂಬಿಕೆ ಇಟ್ಟರೆ
ಬಡವ ಕೂಡ ರಾಜನಾಗುವ
ಒಲುಮೆ ಇದ್ದರೇ ಕ್ಷಮಿಸಿ ಬಿಟ್ಟರೆ
ಶತ್ರು ಕೂಡ ಪ್ರೀತಿ ಮಾಡುವ
ಗದ್ದೆ ಪೈರು ಹರಿಯೋ ನೀರು
ಯಾವ ಜಾತಿ ಹೇಳೋನ್ಯಾರು
Saaviginthalu Shane Doddadu
ರಕ್ತ ಹಂಚಿ ಹುಟ್ಟಿದೋರು ನಾವು
ರಕ್ತ ಚೆಲ್ಲಿ ಕೊಡಲೇಬೇಕೆ ನೋವು
ದೃಷ್ಟಿ ಇದ್ದ ಹಾಗೆ ನಮ್ಮ ಸೃಷ್ಟಿಯು
ಐದು ಬೆರಲು ಸೇರಿ ಒಂದು ಮುಷ್ಟಿಯು

ಜಂಗನಕ ಜನಕಂಜಾ ಜಂಗನಕ ಜಾ
ಜಂಗನಕ ಜನಕಂಜಾ ಜಂಗನಕ ಜಾ
ಜಂಗನಕ ಜನಕಂಜಾ ಜಂಗನಕ ಜಾ

ಕುರುಡ ಕಿವುಡನು ಮೂಗ ಹೆಳವನು
ಎಂದು ಅಂಗವಿಕಲನಲ್ಲವೋ
ದಾಯೆಯೇ ಇಲ್ಲದೇ ಧರ್ಮವೇ ಅರಿಯದೆ
ಇದ್ದವ ಸತ್ತ ವ್ಯರ್ಥವೋ
ಹಣವ ನಂಬಿ ಮೆರೆಡೋರೆಲ್ಲಾ
ಮಣ್ಣ ಒಳಗೇ ಹೆಣವಾದ್ರಲ್ಲಾ
ಬಾಗಿ ನಡೆದವ ಬಾಣಿಗೇರುವ
ಯಾಕೆ ಮಾಡ್ತಿ ನೂರು ಕಟ್ಟುಪಾಡು
ಅವನ ದಾರಿ ಅವನ ಹೊಟ್ಟೆಪಾಡು
ಬಾಂಧವ ಬಿಡಿಸಬೇಕು ನಾವು ನಮ್ಮಲಿ
ಬಾಗಿಲು ಇರಲೇ ಬರದು ಯಾವ ಮನೆಯಲಿ

ಜಂಗನಕ ಜನಕಂಜಾ ಜಂಗನಕ ಜಾ
ಜಂಗನಕ ಜನಕಂಜಾ ಜಂಗನಕ ಜಾ
ಜಂಗನಕ ಜನಕಂಜಾ ಜಂಗನಕ ಜಾ

ನಾನೂ ನೀನು ಆನು ತಾನೂ ಎಲ್ಲ ಒಂದೆ ಇಲ್ಲಿ
ಕೊಟ್ಟು ಪಡೆಯೋವಾಗ ಇನ್ನು ಬೇಡ ಭಾವ ಎಲ್ಲಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗದಲ್ಲಿ
ದ್ವೇಷವೆಂಬ ಮಾತು ಮತ್ತೆ ಬರದು ಬದುಕಿನಲ್ಲಿ