ಕನ್ನಲೆ ಕುಸುರಿ - The Indic Lyrics Database

ಕನ್ನಲೆ ಕುಸುರಿ

गीतकार - K. Kalyan | गायक - Tippu, Sangeetha Ravindranath | संगीत - Shridhar V Sambaram | फ़िल्म - Once More Kaurava | वर्ष - 2017

Song link

View in Roman

ಕನ್ನಲೆ ಕುಸುರಿ ಕೆಲಸ ಶುರುವಾಯಿತು
ಮುತ್ತಲೆ ಸಾನೆ ಹಿಡಿಯೋ ಮನಸಾಯ್ತು
ನೆನಪನೆಲ್ಲ ನೆನೆ ಹಾಕಿ
ಹೋದೆ ಕಟ್ಟಿದಂತೆ ಕನಸಾಯ್ತು
Preethige Navgale okkaluu Yaavagallu
ಮಾತೆಲ್ಲ ಬಗಿನ ಮನಸೆಲ್ಲಾ ಗ್ರಾಮೀಣ

ಕನ್ನಲೆ ಕುಸುರಿ ಕೆಲಸ ಶುರುವಾಯಿತು
ಮುತ್ತಲೆ ಸಾನೆ ಹಿಡಿಯೋ ಮನಸಾಯ್ತು
ನೆನಪನೆಲ್ಲ ನೆನೆ ಹಾಕಿ
ಹೋದೆ ಕಟ್ಟಿದಂತೆ ಕನಸಾಯ್ತು
Preethige Navgale okkaluu Yaavagallu
ಮಾತೆಲ್ಲ ಬಗಿನ ಮನಸೆಲ್ಲಾ ಗ್ರಾಮೀಣ

ಮುಟ್ಟಿದೊಡನೆ ಕುಂಬಾರಿಕೆಯ
ಕಲಿಸುತಿದೆ ನಿನ್ನಂದ ಈ ಚಂದವೋ
ನಾಡು ತಂಬಿಗೆ ತಾಳೆ ಕೆಡಿಸಿದೆ ಎದೆ ಬಿಂದಿಗೆ
ನಾಚಿದೊಡನೆ ನೇಕಾರಿಕೆಯ
ಕಲೆಯು ಕೈಗೆ ವಶವಾಯಿತು
ಸಿಂಗರಿಸಲ ತುಟಿ ಹಸಿಗೆ
ಹೃದಯಾ ನಾನ್ ಗುಡಿಸಾಲು
ಬಾರೆ ಕಸ ಗುಡಿಸಾಲು
ಪ್ರೀತಿ ಸಿಂಪದಿಸಲು
ಅಪ್ಪೊಡೆ ಕಂಡಾಯ ಒಪ್ಪೊಡೆ ಬೇಸಾಯ

ಕನ್ನಲೆ ಕುಸುರಿ ಕೆಲಸ ಶುರುವಾಯಿತು
ಮುತ್ತಲೆ ಸಾನೆ ಹಿಡಿಯೋ ಮನಸಾಯ್ತು

ಹುಲ್ಲು ಮೆದೆಯ ದಾರಿಯಲಿ
ಹುಣ್ಣಿಮೆಯ ಬಂಡಿ ಇದೆ
ಹೂ ಎಂದರೇ ಕಮ್ಮರಿಕೆ
ಶುರು ಮಾಡಲ ಅಭಿಸಾರಿಕೆ
ಉತ್ತ ಕಾಳು ಮೊಳಕೆ ಒಡೆದು
ಮಣ್ಣ ಬಾಗಿಲ ತೇರು
ಹೊರಬರುವಾ ಆ ಜೀವಂತಿಕೆ
ಅರೆ ಆ ಆಚಾರಿಕೆ ನಗೆಯ ನೂಲುವಿಕೆ
ಎದೆಯ ಕುಲ ಕಸುಬಿಗೆ
ಆಸೆನೆ ಸೂಪಾನ ಹಾಡೋಣ ಸೋಬಾನ

ಕನ್ನಲೆ ಕುಸುರಿ ಕೆಲಸ ಶುರುವಾಯಿತು
ಮುತ್ತಲೆ ಸಾನೆ ಹಿಡಿಯೋ ಮನಸಾಯ್ತು