ಮುತ್ತಿನಂಥ ಮಾತೊಂದು - The Indic Lyrics Database

ಮುತ್ತಿನಂಥ ಮಾತೊಂದು

गीतकार - Chi. Udaya Shankar | गायक - Rajkumar | संगीत - M. Ranga Rao | फ़िल्म - Bahaddur Gandu | वर्ष - 1976

Song link

View in Roman

ಹಾಡುವ ದನಿಯೆಲ್ಲ
ಶ್ರುತಿ ಸೇರಬೇಕು
ನೋಡುವ ನೋಟದಲಿ
ಹಿತಾ ಕಾಣಬೇಕು
ಆಡುವ ಮಾತಿನಲಿ
ಪ್ರೀತಿ ಇರಬೇಕು

ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು
ಯೆಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು
ಯೆಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಸಿರಿತನವೆಂದು ಶಾಶ್ವತವಲ್ಲ
ಬ್ಯಾಡ ಜನರೆಂದು ಪ್ರಾಣಿಗಳಲ್ಲ
ದೇವರಾಟ ಬಲ್ಲವರಿಲ್ಲ
ಬಾಳಿನ ಮರ್ಮ ಅರಿತವರಿಲ್ಲ
ನಿನ್ನೇ ತನಕ ಹಾಯಾಗಿ ಸುಪ್ಪತ್ತಿಗೆ ಪಾಪ
ಇಂದು ಮನ್ನೆ ಗತಿಯಾಯ್ತು ಈ ಮಯ್ಯಿಗೆ
ನಿನ್ನೇ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮನ್ನೆ ಗತಿಯಾಯ್ತು ಈ ಮಯ್ಯಿಗೆ
ಯೆಂದು ಆಳಾಗ ಬಲ್ಲವನೇ ಅರಸಾಗುವ
ಒಲ್ಲೆ ಅರಸಾಗುವ

ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು
ಯೆಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಕಪ್ಪನೆ ಮೋಡ ಕರಗಲೇ ಬೇಕು
ಆಗಸದಿಂದ ಇಲಿಯಲೇಬೇಕು
ಕಪ್ಪನೆ ಮೋಡ ಕರಗಲೇ ಬೇಕು
ಆಗಸದಿಂದ ಇಲಿಯಲೇಬೇಕು
ಕೋಟೆ ಕಟ್ಟಿ ಮೆರೆದೊರೆಲ್ಲ ಯೇನಾಡರು
ಮೀಸೆ ತಿರುವಿ ಕುಣಿದೋರೆಲ್ಲ ಮಣ್ಣಾದರು
ಇನ್ನು ನೀಯಾವಲೆಕ್ಕ ಹೇಳು ಸುಕುಮಾರಿಯೇ
ಅಯ್ಯೋ ಹೆಮ್ಮಾರಿಯೇ

ಶ್ರೀಮಂತಿಕೆಯು ಮೆರೆಯಲು ಅಲ್ಲಾ
ರಾಜಕುಮಾರಿ ದೇವತೆಯಲ್ಲ
ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ
ನಿನ್ನತೆ ರೋಷ ವೇಷ ನಮಗೂ ಇದೆ
ಈ ನಿಜವನ್ನು ಅರಿತಾಗ ಹೆಣ್ಣಾಗುವೆ
ಇಲ್ಲಾ ಮಂತಿನ್ನುವೆ

ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು
ಯೆಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು