ಇಲ್ಲಿತಂಕ ನೀನು - The Indic Lyrics Database

ಇಲ್ಲಿತಂಕ ನೀನು

गीतकार - K. Kalyan | गायक - Vijay Prakash, Sangeetha Ravindranath | संगीत - Shridhar V Sambaram | फ़िल्म - Once More Kaurava | वर्ष - 2017

Song link

View in Roman

ಇಲ್ಲಿತಂಕ ನೀನು ಎಲ್ಲಿ ಇದ್ದೆ ಕಾಣದಂಗೆ ಕೂತು ಕಾಡುತಿದ್ದೆ
ನಿನ್ನನು ಮೊದಲು ಕಂಡಾಗ ನಾ ಒಂದನೇ ಕ್ಲಾಸಲ್ಲಿ ಓದುತಿದ್ದೆ
ಕಂಡ ಕನಸೆಲ್ಲವೂ ನಿಜವು ಆಗೇ ಹೋಯ್ತು
ಇಬ್ಬರ ಎದೆಯಲ್ಲಿಯೂ ಕೋಳಿಯೂ ಕೂಗೇ ಬಿತ್ತು
ಕೊಕ್ಕೊರೆ ಕೊಕ್ಕೊರೆ ಕೊಕ್ಕೊರೆ ಕೊಕ್ಕೊರೆ ಕೂ

ನೀ ನಡೆದರೆ ನಾಲ್ಕು ಹೆಜ್ಜೆ ಭೂಮಿ ತಾಯಿಗೆ ಯಾವ್ವಾನ
ಯಾರೇ ನಿಂಗೆ ಕಲಿಸಿ ಕೊಟ್ರು ಈ ರೀತಿ ಪ್ರತಿಭೆ
ತರಬೇತಿ ಇಲ್ಲದೇನೆ ತುಂಟ ನಗು ನಗುತಿಯಾ
ಏನಾದ್ರು ಹೆಚ್ಚು ಕಮ್ಮಿ ಆದ್ರೆ ಏನು ಮಾಡ್ತಿಯಾ
ಮನಸು ಯಾಕೋ ಮರಕೋತಿ ಆಡ್ತಿದೆ
ಕೊಂಬೆ ಸಿಗದೆ ನಿಂಗೆ ಜೋತು ಬೀಳ್ತಿದೆ
ನೆನ್ನೆ ಕಳೆದ ನೆನಪಾಗುತಿದೆ

ಇಲ್ಲಿತಂಕ ನೀನು ಎಲ್ಲಿ ಇದ್ದೆ ಕಾಣದಂಗೆ ಕೂತು ಕಾಡುತಿದ್ದೆ
ನಿನ್ನನು ಮೊದಲು ಕಂಡಾಗ ನಾ ಒಂದನೇ ಕ್ಲಾಸಲ್ಲಿ ಓದುತಿದ್ದೆ

ಹೂವಿನ ಆಕ್ರಮಣ ಸ್ಪರ್ಶದ ಸಂಕ್ರಮಣ
ಒಟ್ಟಿಗೇ ಕಾಣಿಸಿತು ನೀನೇ ಆನಂದವನ
ಅರೆರೆರೆ ವ್ಯಾಕರಣ ಅಪ್ಪಿತಪ್ಪಿ ಬಂತು ಕಣೋ
ಕಣ್ಣಮುಂದೆ ಇದ್ರೆ ನೀನು ಕನ್ನಡನೇ ಆಭರಣ
ನೀನೇ ಅವಳು ಇದಲ್ವ ಮುದ್ರೆಯು
ಜೊತೆಗೇ ಇದ್ದರೇ ಅದಲ್ವೆ ಜಾತ್ರೆಯು
ಮೈಯ್ಯ ಓಲಗೆ ಮೈಸೂರು ನದಿಯು