ಗಂಡು ಎಂದರೇ ಗಂಡು - The Indic Lyrics Database

ಗಂಡು ಎಂದರೇ ಗಂಡು

गीतकार - Chi. Udaya Shankar | गायक - S. P. Balasubrahmanyam | संगीत - M. Ranga Rao | फ़िल्म - Bahaddur Gandu | वर्ष - 1976

Song link

View in Roman

ಗಂಡು ಎಂದರೇ ಗಂಡು ಭೂಪತಿ ಗಂಡು
ಭಕಪುರದ ಬೆಂಕಿ ಚೆಂದು ಬಹದ್ದೂರ್ ಗಂಡು
ಬಹದ್ದೂರ್ ಗಂಡು

ಗಂಡು ಎಂದರೇ ಗಂಡು ಭೂಪತಿ ಗಂಡು
ಭಕಪುರದ ಬೆಂಕಿ ಚೆಂದು ಬಹದ್ದೂರ್ ಗಂಡು
ಬಹದ್ದೂರ್ ಗಂಡು

ಗೆಳೆಯರ ಪಾಲಿಗೆ ಆಟಾದ ಚೆಂದು
ಪ್ರೇಮದಿ ಬೆರೆತರೆ ಹೂವಿನ ಚೆಂದು

ಗೆಳೆಯರ ಪಾಲಿಗೆ ಆಟಾದ ಚೆಂದು
ಪ್ರೇಮದಿ ಬೆರೆತರೆ ಹೂವಿನ ಚೆಂದು
ವೈರಿಯ ಆಟಕೆ ಧುರುಳರ ಕೂಟಕೆ
ರೋಷದಿ ಎರಗುವ ಪಿರಂಗಿ ಗುಂಡು
ಪಿರಂಗಿ ಗುಂಡು..

ಗಂಡು ಎಂದರೇ ಗಂಡು ಭೂಪತಿ ಗಂಡು
ಭಕಪುರದ ಬೆಂಕಿ ಚೆಂದು ಬಹದ್ದೂರ್ ಗಂಡು
ಬಹದ್ದೂರ್ ಗಂಡು

ಸತ್ಯಕೆ ಎಂದು ತಲೆ ಬಗಿಸುವ
ಧರ್ಮವೇ ತನ್ನ ಉಸಿರೆಂದೆನಿಸುವ

ಸತ್ಯಕೆ ಎಂದು ತಲೆ ಬಗಿಸುವ
ಧರ್ಮವೇ ತನ್ನ ಉಸಿರೆಂದೆನಿಸುವ
ದ್ರೋಹಿಗಳೆದೆಯ ನಡುಗಿಸಿ ನಗುವ
ಅನ್ಯವನು ಮೆಟ್ಟಿ ಮೆರೆಯುವ
ಮೆಟ್ಟಿ ಮೆರೆಯುವ..

ಗಂಡು ಎಂದರೇ ಗಂಡು ಭೂಪತಿ ಗಂಡು
ಭಕಪುರದ ಬೆಂಕಿ ಚೆಂದು ಬಹದ್ದೂರ್ ಗಂಡು
ಬಹದ್ದೂರ್ ಗಂಡು

ಬಡವರಿಗೆಂದು ನೇರಳಾಗಿರುವ
ಸವಿ ಮಾತಲಿ ಸಿಹಿ ಜೆನಾಗಿರುವ

ಬಡವರಿಗೆಂದು ನೇರಳಾಗಿರುವ
ಸವಿ ಮಾತಲಿ ಸಿಹಿ ಜೆನಾಗಿರುವ
ಬಡವರ ರಕುತವ ಹೀರುವ ಕಾಡುವ
ಸಿರಿವಂತರಿಗೆ ಸಿಡಿಲಾಗಿರುವ
ಸಿಡಿಲಾಗಿರುವ..

ಗಂಡು ಎಂದರೇ ಗಂಡು ಭೂಪತಿ ಗಂಡು
ಭಕಪುರದ ಬೆಂಕಿ ಚೆಂದು ಬಹದ್ದೂರ್ ಗಂಡು
ಬಹದ್ದೂರ್ ಗಂಡು