ಎಲ್ಲಿಗೆ ಪಯಣ ಯಾವದೋ ದಾರಿ - The Indic Lyrics Database

ಎಲ್ಲಿಗೆ ಪಯಣ ಯಾವದೋ ದಾರಿ

गीतकार - R. N. Jayagopal | गायक - P. B. Sreenivas | संगीत - Upendra Kumar | फ़िल्म - Sipayi Ramu | वर्ष - 1972

Song link

View in Roman

ಕಥೆ ಮುಗಿಯಿತು
ಆರಾಮಬದ ಮುನ್ನಾ
ಲತೆ ಬಾಡಿ ಹೋಯಿತೇ
ಹೂವಾಗುವ ಮುನ್ನಾ

ಎಲ್ಲಿಗೆ ಪಯಣ
ಯಾವದೋ ದಾರಿ
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ

ಮಡದಿ ಮಕ್ಕಳು
ಸ್ನೇಹಿತರನ್ನು
ಮಣ್ಣಿನ ವಶ ಮಾಡಿ
ನಡೆದಿಹೆ ಇಂದು
ಅಂದಾನ ರೀತಿ
ಶೋಕಡೆ.. ಎನೋ ನಿನ್ನ ಗುರಿ
ಎಲ್ಲಿಗೆ ಪಯಣ

ಸೋಲು ಗೆಲುವು
ಸಾವು ನೋವು
ಜೀವನದುಯ್ಯಲೇ

ಸಾಯುವ ಮುನ್ನಾ
ಜನಿಸಿದ ಮನ್ನಾ
ದರುಶನ ನೀ ಪಡೆದೆ
ತಾಯಿಯ ಮಡಿಲ
ಧೂಳಲಿ ಬೆರೆತು
ಶೂನ್ಯದೇ.. ಮುಗಿಸು ನಿನ್ನ ಕಥೆ

ಎಲ್ಲಿಗೆ ಪಯಣ
ಯಾವದೋ ದಾರಿ
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ