ನಿದಿರೇಯು ಸದಾ - The Indic Lyrics Database

ನಿದಿರೇಯು ಸದಾ

गीतकार - R. N. Jayagopal | गायक - P. B. Sreenivas, P. Susheela | संगीत - Upendra Kumar | फ़िल्म - Sipayi Ramu | वर्ष - 1972

Song link

View in Roman

ನಿದಿರೇಯು ಸದಾ ಏಕೋ ದೂರಾ
ನಿದಿರೇಯು ಸದಾ ಏಕೋ ದೂರಾ
ನಿಲಿಸಿದೆ ಕಣ್ಣ ತುಂಬ ಸಖ ನಿನ್ನ ಮುಖ
ಓ ಪ್ರಿಯಾ ಓ ಪ್ರಿಯಾ ಈ ಬೇಗ ತೀರೇಯಾ
ಓ ಪ್ರಿಯಾ ಓ ಪ್ರಿಯಾ ಈ ಬೇಗ ತೀರೇಯಾ

ಒಲವಿನ ಕಥೆ ಕಣ್ಣ ಮಾತೆ
ಒಲವಿನ ಕಥೆ ಕಣ್ಣ ಮಾತೆ
ಚೆಲುವಿನ ಕಾಣಿ ನಿನ್ನ ದಾನಿ ಸುಖ ಗೀತೆ
ಈ ನಗೆ ಭೂಮಿಗೆ ಹೂ ಮ್ಯಾಲೆ ಬಂದಂತೆ
ಈ ನಗೆ ಭೂಮಿಗೆ ಹೂ ಮ್ಯಾಲೆ ಬಂದಂತೆ
ಒಲವಿನ ಕಥೆ ಕಣ್ಣ ಮಾತೆ

ಎಲೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಎಲೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಹರೆಯವು ಮೈತುಂಬಿ ಹಾಡಾಗಿ ಬಂತಾಗ

ಪ್ರಣಯದ ದೇವಿಯ ಎದುರಲಿ ಕಂಡಾಗ
ಹೃದಯದ ಕಾಣಿಕೆ ತಂದೆ ನನಗೆ
ಚೆಲುವಿನ ಕಾಣಿ ನಿನ್ನ ದಾನಿ ಸುಖ ಗೀತೆ

ಓ ಪ್ರಿಯಾ ಓ ಪ್ರಿಯಾ ಈ ಬೇಗ ತೀರೇಯಾ
ನಿದಿರೇಯು ಸದಾ ಏಕೋ ದೂರಾ

ಹೇರಳನು ಅತ್ತ ಇತ್ತ ತೂರಡಿ ಬಂದೋಲೆ
ಹೇರಳನು ಅತ್ತ ಇತ್ತ ತೂರಡಿ ಬಂದೋಲೆ
ಹಾಗಲಲಿ ಮೂಡಿ ಬಂದ ಚಂದ್ರ ನಾ ಎಂದೋಲೆ

ನಗುತಾ ನಿಂದೋನೆ ನೋಟಡಿ ಕೊಂಡೋನೆ
ಮುಗುದೆ ಮನಸಲಿ ಆಸೆಯ ತಂದೊನೆ
ಚೆಲುವಿನ ಕಾಣಿ ನಿನ್ನ ದಾನಿ ಸುಖ ಗೀತೆ
ಈ ನಗೆ ಭೂಮಿಗೆ ಹೂ ಮ್ಯಾಲೆ ಬಂದಂತೆ

ನಿದಿರೇಯು ಸದಾ ಏಕೋ ದೂರಾ
ನಿಲಿಸಿದೆ ಕಣ್ಣ ತುಂಬ ಸಖ ನಿನ್ನ ಮುಖ
ಓ ಪ್ರಿಯಾ ಓ ಪ್ರಿಯಾ ಈ ಬೇಗ ತೀರೇಯಾ
ಓ ಪ್ರಿಯಾ ಓ ಪ್ರಿಯಾ ಈ ಬೇಗ ತೀರೇಯಾ
ನಿದಿರೇಯು ಸದಾ ಏಕೋ ದೂರಾ