ಕಣ್ಣ ನೋಟದಲ್ಲೆ - The Indic Lyrics Database

ಕಣ್ಣ ನೋಟದಲ್ಲೆ

गीतकार - R. N. Jayagopal | गायक - P. Susheela | संगीत - Upendra Kumar | फ़िल्म - Sipayi Ramu | वर्ष - 1972

Song link

View in Roman

ಕಣ್ಣ ನೋಟದಲ್ಲೆ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಸಜನ ಸಜನ ಸಜನಾ

ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ

ಮೂಗುತಿಯ ಮುಂಬರವ ತಾಳಲಾರೆ ಬಲುಮ
ಮೂಗುತಿಯ ಮುಂಬರವ ತಾಳಲಾರೆ ಬಲುಮ
ಹೂವಿನ ಜಡೆ ಹಿಂಬಾರಕೆ ಸೋತು ನಿಂತೇ ಬಲುಮ
ಅರೆ ಕರೆದಿದೆ ತೆರಿದೆ ಸುಖ ಬಲಿ ಇದೆ
ಮೇರೆ ಪಾಸ್ ಆವೋನಾ

ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ

ನಲ್ಲ ಬಿಡು ಬಲ್ಲಿ ನಾಡು ಹೊಡೆದು ಹೋಗಬಹುದೆ
ನಲ್ಲ ಬಿಡು ಬಲ್ಲಿ ನಾಡು ಹೊಡೆದು ಹೋಗಬಹುದೆ
ತೋಳ ಕೊಡು ಹರೆಯಕಿದು ಬಳುಕಿ ಬಾಡ ಬಹುದು
ತನು ತಡೆಯಲು ಮಧು ಸವಿಯಲು ಜಗ ಮರೆಯಲು
ಮುಜೆ ಗಲೇ ಲಗಾನಾ

ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ

ನಿನ್ನ ದಾರಿ ಕಾಡು ಕಾಡು ಬಾಳಲಿತೆನ್ನ ನಯನಾ
ನಿನ್ನ ದಾರಿ ಕಾಡು ಕಾಡು ಬಾಳಲಿತೆನ್ನ ನಯನಾ
ನಿನ್ನ ವಿನಾ ನನ್ನ ಮನ್ನ ಮರಕಾಡು ಸಜನಾ
ಇದೇ ವಿರಹದ ಬಿಸಿ ಉಸಿರದು
ಹೇ ದಿಲ್ ಹೈ ದಿವಾನಾ

ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನ