ತಂಗಾಳಿ ಸಂಗೀತ ಹಾಡಿದೆ - The Indic Lyrics Database

ತಂಗಾಳಿ ಸಂಗೀತ ಹಾಡಿದೆ

गीतकार - R. N. Jayagopal | गायक - P. Susheela | संगीत - Upendra Kumar | फ़िल्म - Sipayi Ramu | वर्ष - 1972

Song link

View in Roman

ತಂಗಾಳಿ ಸಂಗೀತ ಹಾಡಿದೆ
ಮನದಲಿ ಹೊಸ ತಾಳ ಹಾಕಿದೆ
ತಂಗಾಳಿ ಸಂಗೀತ ಹಾಡಿದೆ
ಮನದಲಿ ಹೊಸ ತಾಳ ಹಾಕಿದೆ

ಬಾಳೆಗಾಲ ಕನಕನ ಒಲವಿನ ಜನಜನ
ಬಾಳೆಗಾಲ ಕನಕನ ಒಲವಿನ ಜನಜನ
ತಂಗಾಳಿ ಸಂಗೀತ ಹಾಡಿದೆ

ಏತ ತೂಗೋವಾಗ
ರೈತ ಹಾಡುವಾಗ
ಮೈಯ್ಯ ಮರೆಸೊ ಸುವ್ವಿ ರಾಗ
Thaangaai Banthaaga Eneneo Aa Vega
ಅಮ್ಮಮ್ಮ ಎದೆ ಬಡಿತದ ವೇಗ
ಲಾಲಾಲಾ ಲಲಾಲಾ

ರಾಧೆಯ ಕೃಷ್ಣನು ಕರೆದಿಹ ರೀತಿ
ರಾಧೆಯ ಕೃಷ್ಣನು ಕರೆದಿಹ ರೀತಿ
ಮುರಳೈ ನನ್ನ ಕೂಗಿದೆ
ಪೂಜೆಯೋ ಪ್ರೇಮವು ಮಂಡಳಿ ಕಾಣೆ
ನಿನ್ನೇಯ ಧ್ಯಾನ ತುಂಬಿದೆ
ಈ ನಾನೂ ಆ ನೀನು ಒಂದಾಗಿ ಮುಂದೇನು
ಅಮ್ಮಮ್ಮ ಅದ ನೆನೆದರೆ ನಾನೂ

ತಂಗಾಳಿ ಸಂಗೀತ ಹಾಡಿದೆ
ಮನದಲಿ ಹೊಸ ತಾಳ ಹಾಕಿದೆ
ಬಳೆಗಳ ಕನಕನ ಒಲವಿನ ಜನಜನ
ಬಳೆಗಳ ಕನಕನ ಒಲವಿನ ಜನಜನ

ತಂಗಾಳಿ ಸಂಗೀತ ಹಾಡಿದೆ
ಮನದಲಿ ಹೊಸ ತಾಳ ಹಾಕಿದೆ