ಕೊಕೊರೆಕೊಕೊ - The Indic Lyrics Database

ಕೊಕೊರೆಕೊಕೊ

गीतकार - R. N. Jayagopal | गायक - S. P. Balasubrahmanyam, L. R. Eswari | संगीत - Upendra Kumar | फ़िल्म - Sipayi Ramu | वर्ष - 1972

Song link

View in Roman

ಕೊಕೊರೆಕೊಕೊ ಕೊಕೊರೆಕೊಕೊ ಕೊಕೊರೆಕೊಕೊ ಕೊ

ಬಹರೇ ಮೇರಾ ಮುರುಗಾ
ಬಹರೆ ನನ್ನ ರಂಗ
ಯಾರು ಇಲ್ಲ ಸಾಟಿ ಇವ ಭಲೇ ಕಿಲಾಡಿ ರಂಗ
ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ
ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ
ಓ ಮಾವ ಓ ಮಾವ ಓ ಮಾವ ಮೀಸೆ ಮಾವ
ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ

ನಾಥನ ನಾಥನ ನಾಥನಾಥನ ಹಾಂ

ಬಹರೇ ಮೇರಾ ಮುರುಗಾ
ಬಹರೆ ನನ್ನ ಸಿಂಗ
ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ
ಬಾಜಿ ಕತ್ತಲೆಂದು ಬಂದೆ ಗಂಡುಬೀರಿ ಹೆಣ್ಣೆ
ಬಾಜಿ ಕತ್ತಲೆಂದು ಬಂದೆ ಗಂಡುಬೀರಿ ಹೆಣ್ಣೆ

ಅರೇ ಚೋಡೋ ಅರೇ ದೇಖೋ

ಸವಾಲು ನಂದು ಜವಾಬು ನಿಂದು
ನೋಡುವೆ ಯೇಕೆ ಹಿಂದೂ ಮುಂದು
ಪಟಪತಿ ಕಾಳಗವ ಮಾಡು ಮಾಡು
ಲತಾಪತಿ ಹೋರಾಟವ ನೋಡು ನೋಡು
ಪೊಟಪೋಟಿ ಗಂಡಗುಂಡಿ
ಪೊಟಪೋಟಿ ಗಂಡಗುಂಡಿ
ಹೆದ್ರೊಳಲ್ಲ ನಾನೂ ಬಂದಿ
ಬಾಜಿ ಕಟ್ಟಿ
ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ
ಬಾಜಿ ಕತ್ತಲೆಂದು ಬಂದೆ ಗಂಡುಬೀರಿ ಹೆಣ್ಣೆ

ರಂಗ ಸರ್ರಂತ ಹರಿ ಬಂದು ಕುಕ್ಕುವ
ಸಿಂಗ ಪುರ್ರ್ ಅಂತ ಹರಿ ಹೋಗಿ ನಿಲ್ಲುವ

ಅರೆ ಹತ್ ತೆರ್ಕಿ
ಉಗುರಿನಿಂದ ಸಿಂಗ ಬಲವಾಗಿ ಚುಚ್ಚಿದಾಗ
ಭಯದಿಂದ ರಂಗ ತಾನ್ ಕೆಲಗೆ ಬಿದ್ದನಾಗ

ಅರೇ ನಹಿ ನಹಿ
ರಂಗ ಕೋಪದಿಂದ ನುಗ್ಗಿ ಬಂದು ಕೊಳ್ಳುವ
ಅವ ಜಂಬದಿಂದ ತಾಳೆ ಎತ್ತಿ ನಿಲ್ಲುವ
ರಂಗ ಕೋಪದಿಂದ ನುಗ್ಗಿ ಬಂದು ಕೊಳ್ಳುವ
ಅವ ಜಂಬದಿಂದ ತಾಳೆ ಎತ್ತಿ ನಿಲ್ಲುವ

ಹಾಯ್ ನೋಡ್ತೀನಿ ಒಂದು ಕೈ
ಮೀಸೆ ಮೇಲೆ ಸಾಯಿ
ಸೋತು ನೀನು ಹಿಸುಕ ಬೇಕು ಕೈ ಕೈ ಕೈಸ್
ಅರೆ ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ
ಆಹಾ ಬಾಜಿ ಕತ್ತಲೆಂದು ಬಂದೆ ಗಂಡುಬೀರಿ ಹೆಣ್ಣೆ

ವಹಾರೇ ಮೇರಾ ಮುರುಗಾ
ವಹಾರೆ ನನ್ನ ರಂಗ
ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ
ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ
ಆಹಾ ಬಾಜಿ ಕತ್ತಲೆಂದು ಬಂದೆ ಗಂಡುಬೀರಿ ಹೆಣ್ಣೆ

ಓ ಮಾವ ಓ ಹೆಣ್ಣೇ ಓ ಮಾವ ಓ ಹೆಣ್ಣೇ ಓ ಮಾವ