ಆಕಾಶದಿಂದ ಧರೆಗಿಳಿದ ರಂಬೆ - The Indic Lyrics Database

ಆಕಾಶದಿಂದ ಧರೆಗಿಳಿದ ರಂಬೆ

गीतकार - Chi. Udaya Shankar | गायक - S. P. Balasubramanyam | संगीत - Rajan–Nagendra | फ़िल्म - Chandanada Gombe | वर्ष - 1979

Song link

View in Roman

ಆಕಾಶದಿಂದ ಧರೆಗಿಳಿದ ರಂಬೆ
ಆಕಾಶದಿಂದ ಧರೆಗಿಳಿದ ರಂಬೆ
ಇವಳೆ ಇವಳೆ ಚಂದಂದ ಗೊಂಬೆ
ಇವಳೆ ಇವಳೆ ಚಂದಂದ ಗೊಂಬೆ
ಚೆಲುವಾದ ಗೊಂಬೆ ಚಂದನದ ಗೊಂಬೆ

ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಳ್ಳಿ ತುಂಬಿದ
ತಾವರೆಯ ಅಂದ ಕನ್ನಳ್ಳಿ ತಾಂಡ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ
ಆ ದೇವರೇ ಕಾಣಿಕೆ ನೀಡಿದಾ
ನನ್ನ ಜೊತೆ ಮಾಡಿದಾ ಆ.. ಹಾ..

ಆಕಾಶದಿಂದ ಧರೆಗಿಳಿದ ರಂಬೆ
ಆಕಾಶದಿಂದ ಧರೆಗಿಳಿದ ರಂಬೆ
ಇವಳೆ ಇವಳೆ ಚಂದಂದ ಗೊಂಬೆ
ಇವಳೆ ಇವಳೆ ಚಂದಂದ ಗೊಂಬೆ
ಚೆಲುವಾದ ಗೊಂಬೆ ಚಂದನದ ಗೊಂಬೆ

ನಡೆವಾಗ ನಿನ್ನ ಮೈಮಾಟವೇನು
ಆ ಹೆಜ್ಜೆ ನಾಡಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಲ್ಲಿ ನಾ ಕರಗಿ ಹೋದೆನು
ಆ ಹೂನಗೆ ಕಂಡೆನು ಸೋತೆನು
ನಿನ್ನ ಸೆರೆಯಾದೆನು ಆ.. ಹಾ..

ಆಕಾಶದಿಂದ ಧರೆಗಿಳಿದ ರಂಬೆ
ಆಕಾಶದಿಂದ ಧರೆಗಿಳಿದ ರಂಬೆ
ಇವಳೆ ಇವಳೆ ಚಂದಂದ ಗೊಂಬೆ
ಇವಳೆ ಇವಳೆ ಚಂದಂದ ಗೊಂಬೆ
ಚೆಲುವಾದ ಗೊಂಬೆ ಚಂದನದ ಗೊಂಬೆ
ಚಂದನದ ಗೊಂಬೆ
ಚಂದನದ ಗೊಂಬೆ