ಕಂಗಳು ತುಂಬಿರಾಳು - The Indic Lyrics Database

ಕಂಗಳು ತುಂಬಿರಾಳು

गीतकार - Chi. Udaya Shankar | गायक - S. Janaki | संगीत - Rajan–Nagendra | फ़िल्म - Chandanada Gombe | वर्ष - 1979

Song link

View in Roman

ಕಂಗಳು ತುಂಬಿರಾಳು ಕಂಬನಿ ಧಾರೆಯಲಿ

ಕಂಗಳು ತುಂಬಿರಾಳು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇನದ ದೀಪದಂತೆ ನೊಂದು ನೊಂದು ನೀರಾದೆ

ಕಂಗಳು ತುಂಬಿರಾಳು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ

ನಿಮ್ಮ ರೂಪ ಕಣ್ಣಿನಾಲಿ
ನಿಮ್ಮ ಮಾತೇ ಕಿವಿಗಳಲಿ
ನಿನ್ನ ರೂಪ ಕಣ್ಣಿನಾಲಿ
ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ನೋಟ ಎಂದು ನನ್ನ ಹೃದಯ ವೀಣೆ ಮೀಟಿರಲು

ನಿಮ್ಮ ಸ್ನೇಹ ಮನ್ಸಿನಲಿ
ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂಡ ನನ್ನ ಅಮ್ಮ ಎಂದು ಕೂಗಿರಾಳು
ನೊಂದ ನನ್ನ ಜೀವ ಇಂದು ಯೇನೋ ಸುಕ ಕಾಣುತಿದೆ

ಕಂಗಳು ತುಂಬಿರಾಳು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ

ನೀನು ತಂದ ಈ ಮಾಂಗೆಗೆ
ನೀನು ತಂದ ಈ ಸಿರಿಗೆ
ನೀನು ತಂದ ಈ ಮಾಂಗೆಗೆ
ನೀನು ತಂದ ಈ ಸಿರಿಗೆ
ದೂರವಾಗಿ ಎಂದೆಂದು ಹೋಗಲಾರೆ ನಿಮ್ಮಾನೆಗೂ

ಆಆಆಆಆಆ...

ನಿಮ್ಮ ಮನೆ ಬಾಗಿಲಿಗೆ
ತೋರಣದ ಹಾಗೆ ಇರುವೆ
ನಿಮ್ಮ ಮನೆ ದೀಪವಾಗಿ
ಬೆಳಗುವೆ ನನ್ನಾನೆಗೂ
ನಿಮ್ಮ ನೆನಪಲ್ಲೇ ನನ್ನ ಬಾಳ ನಾನು ಸಾಗುವೆ

ಕಂಗಳು ತುಂಬಿರಾಳು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇನದ ದೀಪದಂತೆ ನೊಂದು ನೊಂದು ನೀರಾದೆ

ಕಂಗಳು ತುಂಬಿರಾಳು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ