ಉಪ್ಪು ತಿಂದ ಮೇಲೆ ನೀರು ಅವಸರ. - The Indic Lyrics Database

ಉಪ್ಪು ತಿಂದ ಮೇಲೆ ನೀರು ಅವಸರ.

गीतकार - K Kalyan | गायक - SPB, Chithra | संगीत - V Ravichandran | फ़िल्म - O Premave | वर्ष - 1999

Song link

View in Roman

ಉಪ್ಪು ತಿಂದ ಮೇಲೆ ನೀರು ಅವಸರ..

ಮುತ್ತು ತಿಂದ ಮೇಲೆ ನೀನು ಅವಸರ ..
ಎಲ್ಲ ತಿಂದು ತೇಗಿ
ಹಾಡೆ ಪ್ರೀತಿಗಾಗಿ
ಹಂ ಕಿಸೀಸೆ ಕಂ ನಹೀ ...
ಉಪ್ಪು ತಿಂದ ಮೇಲೆ ನೀರು ಅವಸರ ..
ಮುತ್ತು ತಿಂದ ಮೇಲೆ ನೀನು ಅವಸರ ..

ಸರಸಕೆ ಸಂಗೀತಕ್ಕೆ ಯಾಕಮ್ಮ ಈ ನಾಚಿಕೆ

ವಯಸಿದ್ದ ಮೇಲೆ ಎಲ್ಲ ಚಂಚಲ
ಮನಸಿದ್ದ ಮೇಲೆ ಎಲ್ಲ ವಿಲವಿಲ
ನಂಗು ನಿಂಗು ಒಂದೇ ಥರ ಯಾಕಮ್ಮ ಪ್ರೀತಿ ಜ್ವರ

ಒಪ್ಪಿಕೊಂಡ ಮೇಲೆ ತಪ್ಪು ನಮ್ಮದಲ್ಲ
ಅಪ್ಪಿಕೊಂಡ ಮೇಲೆ ಯಾರು ಕೇಳೊರಿಲ್ಲ
ಮೆಲ್ಲ ಮೆಲ್ಲಗೆ ಗಿಲ್ಲುವಂತಿದೆ
ಏನು ಅವಸರ.....
ಉಪ್ಪು ತಿಂದ ಮೇಲೆ ನೀರು ಅವಸರ..
ಮುತ್ತು ತಿಂದ ಮೇಲೆ ನೀನು ಅವಸರ..
*****

ಪ್ರಣಯದ ಈ ಪ ದ ನಿ ಸ
ಸವಿದರೆ ಸಿಹಿ ಪಾಯಸ..
ನೆನ್ನೆ ಮೊನ್ನೆದಲ್ಲ ನಮ್ಮ ಪರಿಚಯ
ಹಾಡುತಲಿರು ಈ ಪ್ರೀತಿಯ ..
ಕೇಳಿಕೊ ಒಂದಾಸೆಯ

ಬಿಡದಿರು ಈ ಸಲಿಗೆಯ..
ಹೃದಯದ ಜೊತೆ ನಿನ್ನ ಕನಸಿದೆ..
ನಿನ್ನ ಕನಸಲ್ಲಿ ನನ್ನ ಬದುಕಿದೆ..
ಹುಚ್ಚು ಹಿಡಿಸದೆ ಹುಚ್ಚು ಬಿಡಿಸದು
ಯಾಕೆ ಅವಸರ...
ಉಪ್ಪು ತಿಂದ ಮೇಲೆ ನೀರು ಅವಸರ..
ಮುತ್ತು ತಿಂದ ಮೇಲೆ ನೀನು ಅವಸರ..
ಎಲ್ಲ ತಿಂದು ತೇಗಿ ಹಾಡೆ ಪ್ರೀತಿಗಾಗಿ
ಹಂ ಕಿಸೀಸೆ ಕಂ ನಹೀ....