ಹೋರಾಟ - The Indic Lyrics Database

ಹೋರಾಟ

गीतकार - MC Bijju, Kiran Kaverappa | गायक - Keerthan Holla, MC Bijju | संगीत - Charan Raj | फ़िल्म - Sapta Sagaradaache Ello | वर्ष - 2023

Song link

View in Roman

ಮಾಯೆ ಮಾಯೆ.. ಅರ್ಧ ಚಾಯೆ

ಹೋರಾಟ ಹೋರಾಟ
ಮುಗಿಯೋವರೆಗೂ ಈ ಅಲೆದಾಟ
ಅಂತ್ಯಾನೆ ಇರದಂತ
ದೂರ ತೀರದ ಹುಡುಕುತ

ಹೋರಾಟ ಹೋರಾಟ
ಪರತಿ ಉಸಿ ಉಸಿರಾಲು ಪರದಾತಾ
ಅಂತ್ಯನೆ ಇರದಂತ
ಎಲ್ಲ ಅಳಿವು ಉಳಿವಿನಾಟ

ನಾಲೆ ಗೊತ್ತಿರದ
ಬಾಳ್ವೆ ನಡೆಸುತಾ
ಜ್ವಾಲೆ ಹತ್ತಿರಾಲು
ತಲ್ಮೆ ನಡೆಯುತ
ಪಾಲೀಲ್ ನಿಂತಿರೋರ
ಚಾಲಿನ್ ಅಲಿಯುತ
ಸೀಳಿ ಹೋಗಿರುವಾ
ದಾರಿಲ್ ಮ್ಯಾಟ್ಟೆ

ಹೋರಾಟ
ಈ ಪಣಜರದ ಬದುಕಿನ ಹೋರಾಟ
ಈ ಮೌನ ಹಕ್ಕಿ ದಂಡುದಿನ ಚಿರತಾ
ಆ ನೀಲಿ ಬಾನು ಮುಟ್ಟದ
ಈ ರೆಕ್ಕೆ ಕಿತ್ತ ಹಕ್ಕಿಯ ಹಾರೋ ಆಸೆ ತೀರದ
ತೀರದ ತೀರದ ತೀರದ

ಹನ ಕಟ್ಟದ
ಇದೆಲಾ ಒಟ್ಟಡ
ಕಾಲಿ ಜೇಬಿನಂತೆ ಮೋಸವಾದ ಪಟ್ಟಣ
ಕಾಣದೇ ಸುಖ
ಬಾಡಿದೇ ಮುಖ
ಆನೇತಾನೆ ಮಾಡಿ ಮಡುಗಿದೆ ಹಂದರ

ಪಾರದ ಆಕಾಶನೆ ಕೈ ಜಾರಿದಂತಿದೆ
ಅರಿವಾದ ಏಕಾಂತ ಕೊರಲ ಬಿಗಿದಿದೆ
ಹತಾಶೆ ಕಾಡಿದೆ ಜಿದ್ದಿಗೆ ನಿಂತಿದೆ
ಸಮಯ ಸರಿಯಾದಗಿದೆ
ನೇರಳು ಸುಳಿಯದಾಗಿದೆ

ರಾತ್ರಿಗಳ ಮಾತಿನಲ್ಲಿ ಯಾತನೆಯ ಸುಳಿಯಲ್ಲಿ
ಮುಖ್ಯವಾದ ಅಂಶ ಬರದೇನೆ ಜ್ಞಾಪಕ
ದೌಡಾಯಿಸಿ ತುಳಿದಿದೆ ಮೈಯ್ಯ ಬಿಸಿ ಇಳಿದಿದೆ
ಆದರು ಸ್ವತಂತ್ರ ಕಾಣೋ ಕಾತುರ

ಬಾಳಿನ ಪುಟ ಖಾಲಿಯಾದ ಕಡತ
ಬಾಳಿನ ಆಟ ಬೂಟೇಟಿನ ತುಳಿತ
ಬಾಳಿನ ಹಣ ಲೂಟಿಯಾಗಿ ಕಳೆದಿದೆ
ಎಲ್ಲ ಕಡೆ ಕೊಲಕಿದೆ
ಆದರು ನಾ ಬದುಕಿದೆ

ಸಮಪಮ ಸ ।।

ಬಾಳಿನ ಪುಟ ಖಾಲಿಯಾದ ಕಡತ
ಬಾಳಿನ ಆಟ ಬೂಟೇಟಿನ ತುಳಿತ
ಬಾಳಿನ ಹಣ ಲೂಟಿಯಾಗಿ ಕಳೆದಿದೆ
ಎಲ್ಲ ಕಡೆ ಕೊಲಕಿದೆ
ಆದರು ನಾ ಬದುಕಿದೆ