ಧೀರನ ಧೀರನ - The Indic Lyrics Database

ಧೀರನ ಧೀರನ

गीतकार - Ram Narayan | गायक - Suma Shastry | संगीत - V. Harikrishna | फ़िल्म - Bhupathi | वर्ष - 2007

Song link

View in Roman

ಚಂದ್ರನ ತಂಗಿ ಮಗ, ಇಂದ್ರನ ದತ್ತು ಮಗ
ಪ್ರೀತಿಗೆ ಸ್ವಂತ ಮಗ, ನನ್ನ ಹುಡುಗ
nanagi usirenini usira volagu ನೀನು
ನೀನೆ ಯದಯ ಆಳದೊರೆ ಸನಿ ಅಲ್ಲವೇ
ದೇವರ ಕೈ ಜಾರಿದ ಜಾರಿ ಈ ಕೈ ಸೇರಿದಾ
ಸಾವಿರ ಮಾತಾಡಿದ ಒಮ್ಮೆ ನೀನು
ನಂಗೆ ಉಸಿರೆ ನೀನು, ಉಸಿರ ಒಳಗು ನೀನು
ನೀನೆ ಯದಯ ಆಳು ಮಹಾರಾಜ ಅಲ್ಲವೇ

ಬಾದಾಮಿ ಐಹೊಳೆ ಶಿಲ್ಪ, ಬಂಗಾರ ಬೆರಸಿ ಸ್ವಲ್ಪ
ಮೈಮತವ ಮಾವಿ ಕಾಡಿಸಿದರೊ
ಮತ್ತಪು ಸುರು ಸುರು ಬತ್ತಿ, ಕನ್ನಲಿ ಸುರುಳಿ ಸುತ್ತಿ
ಈ ಧೀರನ ಯೆಲ್ಲಿ ಯೆಳಿಸಿದರೊ
ಯೆಲ್ಲ ಹೋಗಲೂರು, ಇದು ತಕರಾರು
ಹತ್ತು ತಲೆ ಮಾರೋ ಇಲ್ಲ ಹೋಳೋರು
ಯಡಿಕುಡಿನ ವೋಲಗೇರು ಹೊನ್ನಿವೆ
ನೀನ್ ಇಲ್ಲದೇ ಇಲ್ಲಾ ಜೀವ ಭಾವೇರಾ
ಕಣ್ಣ ವೋಲ್ಗೆಲ್ಲ ನಿನ್ನ ಚಿಕ್ಕರಾ
ನನ್ನ ವೋಲ್ಗೆಲ್ಲ ನಿನ್ನ ಇರುವೆ ಓ ಜಾಣೆ
ದೇವರ ಕೈ ಜಾರಿದ ಜಾರಿ ಈ ಕೈ ಸೇರಿದಾ
ಸಾವಿರ ಮಾತಾಡಿದ ಒಮ್ಮೆ ನೀನು

ಗಂಧನ ತೇದು ತೇದು, ಚಂದನ ಯರಕು ಹೊಯ್ದು
ಹೆನ್ನದಾಳು ಅವಳು ಇವಳೇನಾ
ಧೈಯ್ಯನ ಅಲೆದು ಸುರಿದು, ವಿಧುತ್ತು ಆರದಿ ನೀಡು
ಗಂಡದನು ಅವನು ಇವನೇನಾ
ನಿನ್ನ ಅಧಾರಗಳು, ಹೂಬರೆದೆಗಳು
evakaralegalu bidu kavitegalu
ನಿಂಗಾಗಿಯೇ ಉಸಿರಿನ ಪರ್ವದ
ಲೋಕಟ್ಟುವೇ ಬೆಚ್ಚಗಿರುವೆ ಬರೆಬಾ
ಕೊಳ್ಳು ಕಾರ್ಗೋಯಿಟ್ಟು ನಿನ್ನ ಮಾತಿಂದ
ಜಗ ಮಾರಿತಿತ್ತು ಓ ನಲ್ಲೆ ನೆನಿಂದ
ಚಂದ್ರನ ತಂಗಿ ಮಗ, ಇಂದ್ರನ ದತ್ತು ಮಗ
ಪ್ರೀತಿಗೆ ಸ್ವಂತ ಮಗ, ನನ್ನ ಹುಡುಗ
nanagi usirenini usira volagu ನೀನು
ನೀನೆ ಯದಯ ಆಳದೊರೆ ಸನಿ ಅಲ್ಲವೇ