ನನ್ನ ಮನದಲ್ಲಿ ಆತುರ - The Indic Lyrics Database

ನನ್ನ ಮನದಲ್ಲಿ ಆತುರ

गीतकार - Chi Udayashankar | गायक - SPB, Chithra | संगीत - Bappi Lahiri | फ़िल्म - Police Mattu Dada | वर्ष - 1991

Song link

View in Roman

ನನ್ನ ಮನದಲ್ಲಿ ಆತುರ

ನಿನ್ನ ಕಣ್ಣಲಿ ಕಾತರ

ಆ..ನಿನ್ನ ಮನದಲಿ ಆತುರ
ನನ್ನ ಕಣ್ಣಲ್ಲಿ ಕಾತರ
ನೀನು ನನ್ನನು ಅಪ್ಪಿದಾಗಲೇ

ಅಬ್ಬಬ್ಬಾ ಬಾಳೆಂತ ಸುಂದರ ಸುಂದರ
ಅಯ್ಯಾ....

ನಿನ್ನ ಮನದಲಿ

ಆತುರ
ಹೋ...ನಿನ್ನ ಕಣ್ಣಲಿ
ಕಾತರ... ಆ.... ಆ...

ಒಲಿದು ನೀ ಬಂದೆ
ಸುಖವ ನೀ ತಂದೆ
ಕಾಪಾಡು ಕೈ ಬಿಡದೆ
ಅರಿತು ನನ್ನನ್ನು
ಬೆರೆತು ನನ್ನಲ್ಲಿ
ಯಾಕಿಂತ ಮಾತಾಡಿದೆ...ಹಾ..

ಓ....ಒಲಿದು ನೀ ಬಂದೆ
ಸುಖವ ನೀ ತಂದೆ
ಕಾಪಾಡು ಕೈ ಬಿಡದೆ
ಅರಿತು ನನ್ನನ್ನು
ಬೆರೆತು ನನ್ನಲ್ಲಿ
ಯಾಕಿಂತ ಮಾತಾಡಿದೆ...
ಹೀಗೆ ಎಂದೆಂದೂ ತಪ್ಪು ಮಾಡಲ್ಲ
ಬಾ ನನ್ನ ಪ್ರೀತಿ ಸಾಗರ ಸಾಗರ
ಹಾಯ್...ಹಾಯ್..

ನಿನ್ನ ಮನದಲಿ...

ಆತುರ
ನಿನ್ನ ಕಣ್ಣಲಿ
ಕಾತರ...ಹಾ..ಹಾ..ಹಾ..

ಸರಸ ನಾ ಕಂಡೆ
ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ..
ಸನಿಹ ಬಂದಾಗ
ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ...
 

ಹೋ..ಸರಸ ನಾ ಕಂಡೆ
ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಸನಿಹ ಬಂದಾಗ
ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ....
ಹೀಗೆ ಎಂದೆಂದೂ
ಸೇರು ನೀ ಬಂದು
ಓ ನನ್ನ ಪ್ರೇಮ ಚಂದಿರ ಚಂದಿರ ಆಹಾ..

ನಿನ್ನ ಮನದಲಿ ಆತುರ

ಹೋ...ನಿನ್ನ ಕಣ್ಣಲಿ ಕಾತರ
ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂತ ಸುಂದರ ಸುಂದರ
ಹ..ಹಾ...ಅಹ್ಹ ಹ್ಹ್ಹ ಹ

 ನನ್ನ ಮನದಲಿ

 ಆತುರ
ನನ್ನ ಕಣ್ಣಲಿ
 ಕಾತರ