ಒಂದೊಂದ್ ಸಾರಿ - The Indic Lyrics Database

ಒಂದೊಂದ್ ಸಾರಿ

गीतकार - Krishne gowda | गायक - Karthik, Shilpa Srikanth | संगीत - B.Ajneesh Loknath | फ़िल्म - Srikanta | वर्ष - 2016

Song link

View in Roman

ಒಂದೊಂದ್ ಸಾರಿ ಹಿಂಗೆನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗಿಮೆಲೆ,
ತಂದಿತ್ತಾನೆ

ಗಂಡು ಅಂದ್ರೆ ಹಿಂಗೆ
ಪ್ರೀತಿ ಅಂದ್ರೆ ತಂದಾನೆ
ಬಂದೆ ಯಾದ್ರು ಬೆಣ್ಣೆ ಯಂತೆ,
ಕರಗೋಗ್ತಾನೆ

ನನಗೇ ಇದೇನಾಯ್ತೋ ಕಣೇ
ಮನಸೇ ಕಳೆದಿದೆ
ಹೊರಗೇ ನನ್ನೊಳಗೆಲ್ಲಾ ನೀನೇ
ನೀನದೆ ಜಪವಾಗಿದೆ

ಒಂದೊಂದ್ ಸಾರಿ ಹಿಂಗೆನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗಿಮೆಲೆ,
ತಂದಿತ್ತಾನೆ

ಪ್ರೀತಿ ಇಂದ್ಲೆ ತಾನೆ
ಆ ಮೋಡ ಕರಗಿ ಮಳೆಯು ಸುರಿಯೋದು
ಹೌದಾ…

ಪ್ರೇಮ ಇದ್ರೆ ತಾನೆ
ಆ ಕಡಲ ಕಡೆಗೆ ಹೊಳೆಯು ಹರೆಯೋದು
ಹಂಗಾ…

ದುಂಬಿ ದಂಡು ಹೂವ್ವ ಕಂಡು,
ಶರಣಾಗೋಡು..
ಈ ಜಿಂಕೆ ಗಂಡು ಹಸಿರ ಕಂಡು,
ಮರುಳಾಗೋದು..

ಬೀಸೋ ಗಾಳಿಗೆ ಭಾರಿ ಮರವೇ
ತಲೆ ಬಾಗೋದು..
ಈ ಕಡಲ ನೀರು ಕುಣಿದು ಕುಣಿದು
ಅಲೆಯಾಗೋದು..

ಒಂದೊಂದ್ ಸಾರಿ ಹಿಂಗೆನೆ
ನೋಡ್ ನೋಡ್ತಾ ಇದ್ದಂಗೇನೆ
ಆಕಾಶನೆ ಅಂಗಿಮೆಲೆ,
ತಂದಿತ್ತಾನೆ

ಸೂರ್ಯ ಚಂದ್ರ ಸಾಕ್ಷಿ
ಒಂದ್ ಸಾವಿರ ವರ್ಷ ಹಾಯಾಗಿರ್ತೀನಿ
ಹೌದಾ…

ನಾ ಮುದ್ದಿನ ಮಡದಿ ಯಾಗಿ
ನಿನ್ನ ನೂರು ಮಕ್ಕಳ ತಾಯಿ-ಆಗಿರ್ತೀನಿ
ಹಂಗಾ…

ಜೋಡಿ ಹಕ್ಕಿ ಆಗಿ ನಾವು ಹಾರೋನಾ ಬಾ
ಈ ಕಾಮನ ಬಿಲ್ಲೆ ಜಾರೋ ಗುಂಪೇ,
ಜಾರೋನಾ ಬಾ…

ಕಾಡು ಕಣಿವೆ ಬೆಟ್ಟ ಗುಡ್ಡ, ಒಡಾಡುವ
ಈ ಪ್ರೀತಿಯಲ್ಲಿ ಮುಳುಗಿ ಎದ್ದು,
ಈಜಾಡುವ…

ಹೆಣ್ಣು ಅಂದ್ರೆ ಹಿಂಗೆ
ವಯಸಿಗ್ ಬರ್ತಿಂದ್-ಹಾಂಗೆ
ಆಕಾಶಕ್ಕೆ ಎನಿ ಹಾಕೋದ್
ಸಹಜ ತಾನೆ...

ಪ್ರೀತಿ ಅಂದ್ರೆ ಹಿಂಗೆ
ಎರಡು ಜೀವ ಒಂದೆನೆ
ಭೂಮಿ ತೂಗೋ ಇನ್ನು ಮುಂದೆ
ನಾನೂ ನೀನೇ...

ನನಗೇ ಇದೇನಾಯ್ತೋ ಕಣೇ
ಮನಸೇ ಕಳೆದಿದೆ
ಹೊರಗೇ ನನ್ನೊಳಗೆಲ್ಲಾ ನೀನೇ
ನೀನದೆ ಜಪವಾಗಿದೆ