ನೂರಾರು ಜನ್ಮದ - The Indic Lyrics Database

ನೂರಾರು ಜನ್ಮದ

गीतकार - S.NARAYAN | गायक - KUNAL GANJAWALA, SUNIDHI CHAUHAN | संगीत - S.NARAYAN | फ़िल्म - Chaithrada Chandrama | वर्ष - 2017

Song link

View in Roman

ನೂರಾರು ಜನ್ಮದ ಗೆಳತಿ....

ಸಿಂಗಾರ ಸೀಮೆಯ ಒಡತಿ
ನೂರಾರು ಜನ್ಮದ ಗೆಳತಿ....
ಸಿಂಗಾರ ಸೀಮೆಯ ಒಡತಿ
ನೀನೇ ಚೆಂದವೂ ನಿನ್ನಂದ ಚೆಂದವೂ
ಅಂತರಂಗ ತುಂಬಿತಂದ ಮಾತು ಚೆಂದವೂ
ನೀನೇ ಚೆಂದವೂ ನಿನ್ನಂದ ಚೆಂದವೂ
ಅಂತರಂಗ ತುಂಬಿತಂದ ಮಾತು ಚೆಂದವೂ
ನೂರಾರು ಜನ್ಮದ ಗೆಳತಿ....

ಸಿಂಗಾರ ಸೀಮೆಯ ಒಡತಿ ಹೋ..…

ಪ್ರೀತಿಸೋ.. ಹೃದಯವೇ ಎಂದಿಗೂ ಸುಂದರ....

ಪ್ರೇಮಿಯೂ.. ಕಾಣುವ ಲೋಕವೇ ಸುಂದರ.....
ನೀನಿದ್ದ ಊ...ರಲಿ ಎಲ್ಲವೂ ಸುಂದರ....
ಈ ಕಣ್ಣಿಗೊ...ಬ್ಬನೇ ನೀ ಸುಂದರ....
ನೀನೇ ಚೆಂದವು ನಿನ್ನಂದ ಚೆಂದವು
ಅಂತರಂಗ ತುಂಬಿತಂದ ಮಾತು ಚೆಂದವು
ನೀನೇ ಚೆಂದವೂ ನಿನ್ನ್ ಪ್ರೀತಿ ಚೆಂದವೂ
ನಿನ್ನಾ ಎದೆಗೂಡಿನಲ್ಲಿ ನಾನೇ ಚೆಂದವೂ
ನೂರಾರು ಜನ್ಮದ ಗೆಳತಿ....
ಸಿಂಗಾರ ಸೀಮೆಯ ಒಡತಿ ಹೋ.....

ಹಿಮಗಳಾ.. ತವ್ರಲಿ.. ಮೌನವೇ ಸಂಭ್ರಮ...
ಬೆಳಗಿನ.. ಬಿಸಿಲಲಿ ಭಾವನೆ ಸಂಗಮಾ..
ಅನುರಾಗ ಕಂಪಲಿ ಹೃದಯಗಳ ಸಂಗಮಾ
ಅನುಗಾಲ ಹೀಗೆಯೇ ನಾ ಸಂಭ್ರಮ....!!
ನೀನೇ ಚೆಂದವು ನಿನ್ನಂದ ಚೆಂದವೂ

ಅಂತರಂಗ ತುಂಬಿತಂದ ಮಾತು ಚೆಂದವೂ
ಎಂಥ ಚೆಂದವೂ ಅದೆಂತ ಚೆಂದವೂ

ನನ್ನ ಜೊತೆ ನೀನಿರಲು ನಾನೇ ಚೆಂದವೂ
ನೂರಾರು ಜನ್ಮದ ಗೆಳತಿ....
ಸಿಂಗಾರ ಸೀಮೆಯ ಒಡತಿ
ನೂರಾರು ಜನ್ಮದ ಗೆಳತಿ....
ಸಿಂಗಾರ ಸೀಮೆಯ ಒಡತಿ
ಹಾ..ನೀನೇ ಚೆಂದವೂ ನಿನ್ನಂದ ಚೆಂದವೂ

ಅಂತರಂಗ ತುಂಬಿತಂದ ಮಾತು ಚೆಂದವೂ
ನೀನೇ ಚೆಂದವೂ ನಿನ್ನಂದ ಚೆಂದವೂ
ಅಂತರಂಗ ತುಂಬಿತಂದ ಮಾತು ಚೆಂದವೂ
ನೂರಾರು ಜನ್ಮದ ಗೆಳತಿ....

ಸಿಂಗಾರ ಸೀಮೆಯ ಒಡತಿ ಹೋ ಓಹೋ.....