ಮುಟ್ಟಿದರೆ ಯಾಕೋ - The Indic Lyrics Database

ಮುಟ್ಟಿದರೆ ಯಾಕೋ

गीतकार - Gurukiran | गायक - Gurukiran, Malathi, Shamitha | संगीत - Gurukiran | फ़िल्म - Mandya | वर्ष - 2006

Song link

View in Roman

ಮುಟ್ಟಿದರೆ ಯಾಕೋ, ಜುಮ್ಮಂತ ಶಾಕು
ಹೇ ಮುಟ್ಟಿದರೆ ಯಾಕೋ, ಜುಮ್ಮಂತ ಶಾಕು
ಕೆಇಬೈ ನಿನ್ನ ಊರಾ?
ಗೋಡಂಬಿ ಆಕಾರು, ಬೊಂಬಾಟು ರೂಪು
FTV ಯೇ ನಿನ್ ಥೌರಾ
ನಲ್ಲ ನಲ್ಲ ಮಂಡ್ಯದ ಬೆಲ್ಲ

ನಲ್ಲ ನಲ್ಲ ಮಂಡ್ಯದ ಬೆಲ್ಲ
ಮುಟ್ಟಿದರೆ ಯಾಕೋ, ಜುಮ್ಮಂತ ಶಾಕು

ಕೆಇಬೈ ನಿನ್ನ ಊರಾ?
ಬೇಕಂತ ವಾಕು, ಬೆಚ್ಚವಂತ ನೋಡು
FTV ಯೇ ನಿನ್ ಥೌರಾ?
ನಲ್ಲ ನಲ್ಲ ಹೇ ಮಂಡ್ಯದ ಬೆಲ್ಲ

Nalla nalla ಅವು ಮಂಡ್ಯದ ಬೆಲ್ಲ
ಸಂಗೀತ

ಬಿಸಿಲೇರಿದಗ, ಪಿತ್ತದ ನಾನು

ಮದ್ಲ ನಾನ್ ನಿನ್ನ ಉಹುಳು
ಹಾ ಕಾವ್ಯೇರಿದಾಗ, ಕಾವೇರಿ ನನ್ನನ್ನು
ಮದ್ಲ ನಾನ್ ನಿನ್ನ ಪಾಲು
ಕರೀನಾ, ಪುರಾಣ, ನಯ ಕನಸಿನ ಹುಡುಗಿ

ನೀನೆ ಕಣ್ಣೆ ಹೇ ಹೇ
ನಲ್ಲ ನಲ್ಲ ಮಂಡ್ಯದ ಬೆಲ್ಲ

ನಲ್ಲ ನಲ್ಲ ಮಂಡ್ಯದ ಬೆಲ್ಲ
ಮುಟ್ಟಿದರೆ ಯಾಕೋ,ಜಜ್ಜಾ ಜುಮ್ಮಂತ ಶಾಕು

ಆರೆ ಮುಟ್ಟಿದರೆ ಯಾಕೋ, ಜುಮ್ಮಂತ ಶಾಕು
ಕೆಇಬೈ ನಿನ್ನ ಊರಾ?
ಗೋಡಂಬಿ ಆಕಾರು, ಬೊಂಬಾಟು ರೂಪು
FTV ಯೇ ನಿನ್ ಥೌರಾ?
ನಲ್ಲ ನಲ್ಲ ಮಂಡ್ಯದ ಬೆಲ್ಲ

ನಲ್ಲ ನಲ್ಲ ಹೇ ಮಂಡ್ಯದ ಬೆಲ್ಲ
ಸಂಗೀತ

ಕಲಾಸಿಪಾಳ್ಯ, ಪುತ್ತೂರು ಸುಳ್ಯ
ಹೋದಲ್ಲಿ ನಿಂದೆ ನ್ಯೂಸು
ಕಲಕೆ ಅಯ್ಯ, ಜಾಕೇತು ತೇಯಾ
ಹೇಯ್ ಹೋಗಯ್ಯ ಹಿಂದೆ ಲೂಸು
ದ್ಮಕು ಬಿಟಕು, ನನ್ನ ಮುಂಬೇಳೆ
ಸುಂಟರಗಾಳಿ
ನಲ್ಲ ನಲ್ಲ ಮಂಡ್ಯದ ಬೆಲ್ಲ

ನಲ್ಲ ನಲ್ಲ ಮಂಡ್ಯದ ಬೆಲ್ಲ
ಮುಟ್ಟಿದರೆ ಯಾಕೋ, ಜುಮ್ಮಂತ ಶಾಕು
ಹೇ ಮುಟ್ಟಿದರೆ ಯಾಕೋ, ಜುಮ್ಮಂತ ಶಾಕು

ಕೆಇಬೈ ನಿನ್ನ ಊರಾ?
ಆರೆ ಬೇಕಂತ ವಾಕು, ಬೆಚ್ಚವಂತ ಲುಕ್ಕು
FTV ಯೇ ನಿನ್ ಥೌರಾ?
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ