ಯಾರೇ ನಿನ್ನ ಮಮ್ಮಿ ಡ್ಯಾಡಿ.. - The Indic Lyrics Database

ಯಾರೇ ನಿನ್ನ ಮಮ್ಮಿ ಡ್ಯಾಡಿ..

गीतकार - Kaviraj | गायक - Tippu, Priya Himesh | संगीत - V.Harikrishna | फ़िल्म - Maleyali Jotheyali | वर्ष - 2011

Song link

View in Roman

ಓ ಹೊಳ್ಳೆ ಹೊಲ್ಲೆ..

ಓ ಹೊಳ್ಳೆ ಹೊಲ್ಲೆ..
ಓ ಹೊಳ್ಳೆ ಹೊಲ್ಲೆ..
ಹೊಲೆ ಹೊಲೆ ಓ...

ಓ ಹೊಳ್ಳೆ ಹೊಲ್ಲೆ..
ಓ ಹೊಳ್ಳೆ ಹೊಲ್ಲೆ..
ಓ ಹೊಳ್ಳೆ ಹೊಲ್ಲೆ..
ಹೊಲೆ ಹೊಲೆ ಓ...

ಯಾರೇ ನಿನ್ನ ಮಮ್ಮಿ ಡ್ಯಾಡಿ..

ಕೊಡ್ತಿಯಾ.. ಅವರ ಪದ ಪ್ರಿಂಟು ಮಾಡಿ
ಎಂತಾ ಶ್ರುಸ್ತಿ ಅಂಕಲ್ ಆಂಟಿ..
ನೋಡೋರು.. ಪಾಗಲ್ ಆಗೋದು ಗ್ಯಾರಂಟಿ..


ಹೊಳ್ಳೆ ಹೊಳ್ಳೆ

ಹೊಳ್ಳೆ ಹೊಳ್ಳೆ


ಯೊ ಪಿಪಲ್ ಚೆಕ್ ಇಟ್ ಔಟ್

ಅದರ್ವೈಸ್ ಐ ಅಮ್ ಗೊಇನ್ಗ್ ಔಟ್ 

 ಐ ಅಮ್ ಗೊಇನ್ಗ್ ಟೋ ಪಾರ್ಟಿ

 

ಓಹ್ ಐ ಅಮ್ ಗೊಇನ್ಗ್ ಟೋ ಪಾರ್ಟಿ

ಇಡಬೇಡ ಇಸಣ್ಣ..ಹೋಡಿಬೇಡ ಮಸ್ಕನಾ

ನಾನು ಬೀಳೋಲ್ಲ..

ನಾ ನಿನ್ನ ಮನೆ ಮುಂದೆ
ಉಪವಾಸ ಕುರ್ತೀನಿ,
ನೀ ನನ್ನ ಒಪ್ಪೋ ತಂಕಾ ಸ್ಟ್ರೈಕು ಮಾಡ್ತೀನಿ
ಬೆನ್ನ ಹಿಂದೆ ಬೀಳ್ತೀನಿ, ಕನಸಲ್ಲೂ ಬರ್ತೀನಿ
ಎಲೆಲು ಜನ್ಮದಲ್ಲಿ ಪ್ರೀತ್ಸು
ಅಂಥಾ ಕಾಟ ಕೊಡ್ತೀನಿ

 

ಪುಟ್ ಯೌರ್ ಹನ್ದ್ಸ್ ಅಪ್ ನೊವ್ ಹೊಲೆ

 

ಕೀಪ್ ಯೌರ್ ಬೊದ್ಯ್ ಮೊವಿನ್ಗ್ ಹೊಲೆ

ಗೆಟ್ ಕ್ರೆಜಿ ನೌಟಿ ಹೊಲೆ

ಹೊಲೆ ಹೊಲೆ ಹೊಲೆ 

 

ಟರ್ನ್ ಥೆ ಮುಸಿಚ್ ಅಪ್ ನೊವ್ ಹೊಲೆ

ಶೆಕ್ ಯೌರ್ ಹಿಪ್ಸ್ ಟೊ ಥೆ ಗ್ರೂವ್ ನೊವ್ ಹೊಲೆ 

ಮೆಕ್ ಯೌರ್ ಹೆರ್ಟ್ ಬಿಟ್ ಅರೌನ್ದ್ ಯು ಹೊಲೆ 

ಹೊಲೆ ಹೊಲೆ ಹೊಲೆ 

 

ಐ ಅಮ್ ಗೊಇನ್ಗ್ ಟೋ ದನ್ಸ್ ಅನ್ದ್ ಶೌಟ್

 

ಅರ್ ಯು ಗೊಇನ್ಗ್ ಟೊ ಜೊಇನ್ ಮಿ ನೊವ್ 

ಐ ಅಮ್ ಗೊಇನ್ಗ್ ಟೋ ಪಾರ್ಟಿ

ಓಹ್ ಐ ಅಮ್ ಗೊಇನ್ಗ್ ಟೋ ಪಾರ್ಟಿ

 

ಸ್ತೆಟ್ಸ್ ನಿಂಗುಂತಾ, ಕೊಡು ನಿನ್ನ ಬಯೋಡೇಟಾ
ಸಾಕು ಹುಡುಗಟ

ನಮ್ಮೂರು ಬೆಂಗಳೂರು, ಪಾತ್ರ ಸೂಪರ್,
ನಮ್ಮಪ್ಪನ ಆಸ್ತಿಗೆ ನಾನೇ ಒಡೆಯರು..!
ಯಾರಿಲ್ಲ ನಾನ್ ಅಂತ 24 ಕ್ಯಾರೆಟ್...
ಹುನ್ ಅಂದ್ರೆ ನನ್ನ ನಿನ್ನಾ
ಮದುವೆಗೆ ಇಲ್ಲೆ ಮುಹೂರ್ತ ಇಡ್ತೀನಿ

ಓ ಹೊಳ್ಳೆ ಹೊಲ್ಲೆ..

ಓ ಹೊಳ್ಳೆ ಹೊಲ್ಲೆ..
ಓ ಹೊಳ್ಳೆ ಹೊಲ್ಲೆ..
ಹೊಲೆ ಹೊಲೆ ಓ...

ಓ ಹೊಲ್ಲೆ ಹೊಲ್ಲೆ...

ನೀ ತುಂಬ ತುಂಬ ತರ್ಲೆ...
ನೀ ನಿಲ್ಲು ನಿಲ್ಲು ಅಲ್ಲೆ
ಹೊಲೆ ಹೊಲೆ ಓ...

ಯಾರೇ ನಿನ್ನ ಮಮ್ಮಿ ಡ್ಯಾಡಿ..
ಕೊಡ್ತಿಯಾ.. ಅವರ ಪದ ಪ್ರಿಂಟು ಮಾಡಿ
ಎಂತಾ ಶ್ರುಸ್ತಿ ಅಂಕಲ್ ಆಂಟಿ..
ನೋಡೋರು.. ಪಾಗಲ್ ಆಗೋದು ಗ್ಯಾರಂಟಿ..