ಹೆಂಗ್ ಹೆಂಗೋ - The Indic Lyrics Database

ಹೆಂಗ್ ಹೆಂಗೋ

गीतकार - Anil Kumar | गायक - Arjun Janya | संगीत - Arjun Janya | फ़िल्म - Dilwala | वर्ष - 2013

Song link

View in Roman

ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಇ ಹುಡುಗೀ ಹಿಂದೆ ಬಿದ್ದೆ
ಕಣ್ಣೀರ್ ಕರ್ಚಿಫ್ ಒಗಡ್ಬಿಟ್ಟೆ
ಇ ಹುಡುಗೀ ಹಿಂದೆ ಬಿದ್ದೆ
ನಮ್ಮ ಮನೆ ದೇವರ ಮೇಲ್ ಆನೆ
ಕಣ್ಣೀರ್ ಕರ್ಚಿಫ್ ಒಗಡ್ಬಿಟ್ಟೆ

ಹೆಂಗ್ ಹೆಂಗೋ ಇದ್ದವಲ್ ನಾನೂ
ಹೆಂಗ್ ಹೆಂಗೋ ಬೆಳೆದವಳ ನಾನೂ
ಹೆಂಗ್ ಹೆಂಗೋ ಇದ್ದವಲ್ ನಾನೂ
ಹೆಂಗ್ ಹೆಂಗೋ ಬೆಳೆದವಳ ನಾನೂ
ಇ ಹುಡುಗ ಹಿಂದೆ ಬಿದ್ದೆ
ಕಣ್ಣೀರ್ ಕರ್ಚಿಫ್ ಒಗಡ್ಬಿಟ್ಟೆ
ಇ ಹುಡುಗ ಹಿಂದೆ ಬಿದ್ದೆ
ನಮ್ಮ ಮನೆ ದೇವರ ಆನೆ
ಕಣ್ಣೀರ್ ಕರ್ಚಿಫ್ ಒಗಡ್ಬಿಟ್ಟೆ

ಕಾಲೇಜ್ ರಾವ್ ಅಲ್ಲಿ
ದಮ್ ಹೊಡಿಯೋ ಅಡ್ಡದಲ್ಲಿ
ಸೋಪು ಹಾಕೊಂಡ್ ಕುಂತಿದ್ದೆ
ಯಾಕೆ ಬಂದೆ ಕಣ್ಣ ಮುಂದೆ
ಯಾಕೆ ಅಂತ ನನಗೆ ಗೊತ್ತಿಲ್ಲ
ಪ್ರೀತಿಸ್ದೆ ಒಳ್ಳೇವನತ
ಉಗೀತಾವ್ರೆ ನಮ್ಮ ಅಪ್ಪಾ
ಲವ್ ಮಾಡಿದ್ ನಾ ತಪ್ಪಾ
ನಾನೇ ನೀ ನಿನ್ನ ಬಚ್ಚನ್-ಯು
ನೀನೆ ನೀ ನನ್ನ ಬುಲ್ಬುಲ್-ಯು
ಹೇಳ್ ಸಿನಿಮಾ ಕೇಳಿ ಬಂದ್ರು
ಪ್ರಾಣ ಕೊಡೆವೆನು ಕೈ ಹಿಡಿಯುವೆನು
ಜೊತೆಗೇ ಇರುವೆನು ಕ್ಲೈಮ್ಯಾಕ್ಸ್ ವರೆಗು
ಯಟ್ಟಗೊಂಡ್ ಯಟ್ಟಗೊಂಡ್ ಯೇ
ಯಟ್ಟಗೊಂಡ್ ಹೊಯ್ತೈರಾದೆ
ನಮ್ಮ ಮನೆ ದೇವರ ಮೇಲ್ ಆನೆ
ಯಟ್ಟಗೊಂಡ್ ಹೊಯ್ತೈರಾದೆ
ಇ ಹುಡುಗ ಹಿಂದೆ ಬಿದ್ದೆ
ನಮ್ಮ ಮನೆ ದೇವರ ಆನೆ
ಕಣ್ಣೀರ್ ಕರ್ಚಿಫ್ ಒಗಡ್ಬಿಟ್ಟೆ

ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ

ಬೀಡಿಗೆ ಶಾಮಿಯಾನ
ಊರವರಿಗೆ ಬಾಲೆ ಊಟನ
ಮತ್ತವರಿಗೆ ಗುಂಡ್ ಹಾಕ್ಸೋನ
ಗೂಳಿ ಲಗ್ನ ನಾವ್ ಆಗೋಣ
ತೆಗಿತೀಯಾ ನಿನ್ನ ಬಾಯಿ
ನುಗ್ಗೆ ಕಾಯಿ ಇಡ್ತೀನಿ
ಮಾಡ್ತಿಯಾ ನನ್ನ ತಾಯಿ
ಒಡಿತೀನಿ ತೆಂಗಿನ್ ಕಾಯಿ
ನಿನ್ನ ಮ್ಯಾಲೆ ಶಾನೇ ಪ್ರೀತಿ ನಂಗೆ
ಶನಿ ದೇವ್ರು ಬೆನ್ ಹತ್ತಂಗೆ
ನಾ ನಿನ್ನ ಬಿಟ್ಟು ಹೋದಂಗೆ
ನನ್ನ ಕಟ್ಟಿ ಹಾಕಿಬಿಡು
ಅಪ್ಪಿ ಮುತ್ತು ಕೊಡು
ಯೆತ್ತಿ ಆಡಿಸು ನೋವಾಗದಂಗೆ
ಯಟ್ಟಗೊಂಡ್
ಯತ್ತಗೊಂಡ್ ಹೊಯ್ತಾಯಿರೋಲೆ
ಟೈಮ್ ವೇಸ್ಟ್ ಮಾಡಂಗೆ
ಯತ್ತಗೊಂಡ್ ಹೊಯ್ತಾಯಿರೋಲೆ
ಇ ಹುಡುಗೀ ಹಿಂದೆ ಬಿದ್ದೆ
ನಮ್ಮ ಮನೆ ದೇವರ ಮೇಲ್ ಆನೆ
ಕಣ್ಣೀರ್ ಕರ್ಚಿಫ್ ಒಗಡ್ಬಿಟ್ಟೆ

ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದವಲ್ ನಾನೂ
ಹೆಂಗ್ ಹೆಂಗೋ ಬೆಳೆದವಳ ನಾನೂAnil Kumar