ಎಲ್ಲೆಲ್ಲೆಲ್ಲು ಹಬ್ಬ ಹಬ್ಬ - The Indic Lyrics Database

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ

गीतकार - V Manohar | गायक - Sonu Nigam & K. S. Chithra | संगीत - Gurukiran | फ़िल्म - Rishi | वर्ष - 2020

Song link

View in Roman

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ

banthu yugaadhi habba
ಈ ಸಂಬಂಧ ಬೇಸೆದ ಹಬ್ಬ
ಕಣ್ತುಂಬೋ ಪ್ರೀತಿ ಹಬ್ಬ

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ

banthu yugaadhi habba
ಈ ಸಂಬಂಧ ಬೇಸೆದ ಹಬ್ಬ
ಕಣ್ತುಂಬೋ ಪ್ರೀತಿ ಹಬ್ಬ

ಹಾ ಬೇವು ಕೂಡ ಸಿಹಿಯಾಯ್ತು

bella mella jenaaythu
ಮನೆಯ ತುಂಬ ನಗುವಿನ ತೋರಣ
ತೂಗಿ ತೂಗಿತು
Chinthe noovu haguraithu
ಸುಗ್ಗಿ ಸಿರಿಯ ಮಳೆಯಾಯ್ತು
ಮನದ ತುಂಬ ಹರುಷದ ಹೂರಣ
ಆಹಾ ಮೂಡಿತು
ಎಲ್ಲೆಲ್ಲು ಜೀವಕಳೆ
ಜೀವಕಿದು ಹೂವಕಳೆ
ಎಲ್ಲೆಲ್ಲು ಜೀವಕಳೆ
ಜೀವಕಿದು ಹೂವಕಳೆ
ಎಲ್ಲಾ:ಹಳೆಯ ಕೊಲೆಯ ತೊಲೆಯ ಬಂತು
ರಂಗಿನ ಯುಗಾದಿ...

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ

banthu yugaadhi habba
ಈ ಸಂಬಂಧ ಬೇಸೆದ ಹಬ್ಬ
ಕಣ್ತುಂಬೋ ಪ್ರೀತಿ ಹಬ್ಬ

ಕಾಲೆದ್ದುದೆಲ್ಲ ದೊರೆಯಿತು

ದೊರೆಯದೆಲ್ಲ ವರವಾಯಿತು
ಹೊಸದು ಹಾದಿ ತೋರಿ
ಬಾಳ ಗೀತೆಯಾಯ್ತು..
3:ಹೃದಯ ಕುಣಿವ ನವಿಲುಆಯ್ತು
ಮನೆಯ ತುಂಬ ನಲಿವಾಯ್ತು..
endhu hege erali baalige
ಅಂಥ ಕೂರಿತು..
ಇನ್ನೆಲ್ಲ ಶುಭಾಶಕುನ
anudinavu sanmaana
ಇನ್ನೆಲ್ಲ ಶುಭಾಶಕುನ
anudinavu sanmaana
ಎಲ್ಲಾ:ಮರೆಯದಂಥ ಸವಿಸವಿ ಘಳಿಗೆ
ತಂದಿತು ಯುಗಾದಿ...

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ

banthu yugaadhi habba
ಈ ಸಂಬಂಧ ಬೇಸೆದ ಹಬ್ಬ
ಕಣ್ತುಂಬೋ ಪ್ರೀತಿ ಹಬ್ಬ

ಎಲ್ಲೆಲ್ಲೆಲ್ಲು ಹಬ್ಬ ಹಬ್ಬ
banthu yugaadhi habba
ಈ ಸಂಬಂಧ ಬೇಸೆದ ಹಬ್ಬ
ಕಣ್ತುಂಬೋ ಪ್ರೀತಿ ಹಬ್ಬ.