ಓಪನ್ ಹೇರ್-ಯು ಬಿಟ್ಕೊಂಡು - The Indic Lyrics Database

ಓಪನ್ ಹೇರ್-ಯು ಬಿಟ್ಕೊಂಡು

गीतकार - Yogaraj Bhat | गायक - Vijay Prakash | संगीत - Arjun Janya | फ़िल्म - Adhyaksha | वर्ष - 2014

Song link

View in Roman

ಓಪನ್ ಹೇರ್-ಯು ಬಿಟ್ಕೊಂಡು
ಕೂಡಲು ಹರಡಿಸ್ಕೊಂಡು
ತೆರೆದ ಕೂದಲು ಬಿಟ್ಕೊಂಡು
ಕೂಡಲು ಹರಡಿಸ್ಕೊಂಡು
ಏರಿಯಾದಲ್ಲಿ ಓಡದಬ್ಯಾಡವೆ
ಜೀವ ಝಲ್ ಅಂತದೆ
ದೇಹ ಝುಂ ಅಂತದೆ
ಜೀವ ಜಾಲ್ ಅಂತದೆ
ದೇಹ ಝಂ ಅಂತದೆ
ಓಪನ್ ಹೇರ್-ಯು ಬಿಟ್ಕೊಂಡು
ಕೂಡಲು ಹರಡಿಸ್ಕೊಂಡು

ತಂಗಾಳಿ ಪುಣ್ಯ ನೋಡಿ
ನನ್ನ ಹುಡಗಿ ಕೂಡಲಲ್ಲಿ ಬೀಸೆದೆ
ಸೆರೆಗನ್ನೆ ಸೂಕಿದೆ

ನಂಗೆ ಸಾಕಾಗಿದೆ
ಗಾಳಿನ ನಿಲಿಸಿ ಬಾಯಿಗೆ ಬಂದಂಗ್ ಬೈದು ಬಿಟ್ಟೆ
Yavudakku ಅಗ್ಗದ ಮತ್ತು ಬೆಸ್ಟ್-ಯು
ರಿಬ್ಬನ್ ಒಂದು ಕಲಾಸಿಕೊಟ್ಟೆ
ಕೂಡಲು ಕಟ್ಟಿ ಹೂವ ಮೂಡುಕೋ ಬ್ಯಾಡ
ಹಾರ್ಟ್-ಯು ಹಾರಾಡ್ತದೆ

ಕಾಲು ವಾಲಡ್ತದೆ
ಜೀವ ಝಲ್ ಅಂತದೆ
ಮೈ-ಎ ಜುಮ್ ಅಂತದೆ
ತೆರೆದ ಕೂದಲು ಬಿಟ್ಕೊಂಡು
ಕೂಡಲು ಹರಡಿಸ್ಕೊಂಡು

ಅಪ್ಪಿ ತಪ್ಪಿ ಯೆಡೂರು ಬಡೂರು

ನಾನೂ ನೀನು ಸಿಕ್ರೆ
ನೀನೇನಾರ ನಕ್ರೆ
ಎದೆಯಬ ಗೂಡೊನ್ ನಲ್ಲಿ
ಕ್ವಿಂಟಾಲ್ ಕ್ವಿಂಟಾಲ್ ಸಕ್ಕರೆ
ತುಂಬು ಮಳೆಗಾಲದಲ್ಲಿ
ಬರಗಾಲ ಬಂದ ಬಡ ಭ್ರಮಚಾರಿ ನಾನು
ಕಾಪಾಡಬೇಕು ನೀನು
ಗುಂಪಿನಲ್ಲಿ ಗೊತ್ತಿಲ್ದಂಗೆ
ಬೆರಳು ತಾಕಿಸಬ್ಯಾಡ
ಪ್ರಾಣ ಹೊಂಟಿದೆ
ದೇಹ ಬೆಂಡೋಯಿಟ್ದೆ
ಜೀವ ಝಲ್ ಅಂತದೆ
ಮೈ-ಎ ಜುಮ್ ಅಂತದೆ
ತೆರೆದ ಕೂದಲು ಬಿಟ್ಕೊಂಡು
ಕೂಡಲು ಹರಡಿಸ್ಕೊಂಡು
ಕಣ್ಣ ಮುಂದೆ ಓಡದಬ್ಯಾಡವೆ
ಜೀವ ಝಲ್ ಅಂತದೆ
ದೇಹ ಝುಂ ಅಂತದೆ
ಜೀವ ಜಾಲ್ ಅಂತದೆ
ದೇಹ ಝಂ ಅಂತದೆ