ನೀನಿಲ್ಲದೆ - The Indic Lyrics Database

ನೀನಿಲ್ಲದೆ

गीतकार - Raj B Shetty | गायक - Supriya Lohith, Raghu Ram | संगीत - Midhun Mukundan | फ़िल्म - Ondu Motteya Kathe | वर्ष - 2017

Song link

View in Roman

ಗೆಳೆಯ ವಿದ್ಯಾ...
ಹೊಸದು ಈ ಘಾಯಾ..
ಈ ಒಂಟಿ ದಾರಿ ದೂರ..
ನೀ ತಂದ ನೆನಪೇ ಭಾರ..
ಕಣ್ಣೀರೆ ಸಾಕು ಜರದಿರು ಇನ್ನು.
ಮರೆತಿಹನು ಇನಿಯ ಈ ದಾರಿಯನ್ನು.
ಇರುಳೆ ಕೊಲ್ಲೊ ಮೆಲ್ಲನೆ ಕನಸನು.
ಮರುಳೆ ಅವನ ಧ್ಯಾನ ಸಾಕು ಮಾಡು.
ನೀನಿಲ್ಲದೇ ಓ...
ನೀನಿಲ್ಲದೇ ಊ... (4 ಬಾರಿ)

ಓ.. ಮನವೇ... ಈ ಚಲವೇ..
ಹೇಯ್.. ಉಸಿರ್ಯೇ.. ನೀ ಮುದದಿಂದ ಮನ ಮುರೀದೇ..
ನೀನಿಲ್ಲದೇ ಓ...
ನೀನಿಲ್ಲದೇ ಓ...
ಕನಸೊಂದು ಕಾಲವಾಯಿತೇ?
ಬದುಕಿಂದು ಬರಿದೈತೆ?
ಒಲವಿಂದ ನೀ ತಂದ ನೆನಪೆಲ್ಲ ಮಣ್ಣೈತೆ..
ಉಸಿರಿಂದು ಮೇಲುವಾಗಿ ಮನವಿಂದು ತಲೆಬಾಗಿ,
ಕರೆದಿಹುದು ನಿನ್ನನ್ನೇ ಬಾ ಬೇಗ
ನಿನ್ನನ್ನೇ ಬಾ ಬೇಗ..
ನೀನಿಲ್ಲದೇ ಓ...
ನೀನಿಲ್ಲದೇ ಓ...