ನಾ ಕಾಯುತ್ತಿರುವೆ - The Indic Lyrics Database

ನಾ ಕಾಯುತ್ತಿರುವೆ

गीतकार - Jayanth Kaikini | गायक - Sonu Nigam | संगीत - Karan B Krupa | फ़िल्म - Kariya 2 | वर्ष - 2017

Song link

View in Roman

ನಾ ಕಾಯುತ್ತಿರುವೆ

ಯೆಲ್ಲ ಮರೆತು, ನಿನ್ನ ಕರೆಗೆ..
ಈ ಓಂತಿ ಹೃದಯ ಹರಿಬಿಡಲಿ
ನಿನ್ನ ಕಡೆಗೆ..

ನೀ ನನ್ನವಳು ಯೆಂಬ

sulive ಸಾಕು ನನಗೀಗ
ನಾ ದೂರದಲ್ಲಿ ನಿಂತು
ಒಲವೇ ಎನು ಉಪಯೋಗ..

ನಾ ಕಾಯುತ್ತಿರುವೆ

ಯೆಲ್ಲ ಮರೆತು, ನಿನ್ನ ಕರೆಗೆ..
ಈ ಓಂತಿ ಹೃದಯ ಹರಿಬಿಡಲಿ
ನಿನ್ನ ಕಡೆಗೆ..

ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ನೀಯುವೆ

ಅನುಕಂಪವನ್ನೆ ಬಯಸಿ ಯೆನೆಲ್ಲ ಹೇಳುವೆ
ಸಾಕೊಂದು ಮಾತೇಗ, ಹೊಸ ಜೀವ ನೀಡೋಕೆ

ಬೇಕು ಒಂದು ಜೀವ, ಮಾತಿಗೆ..

ನಾ ಕಾಯುತ್ತಿರುವೆ

ಯೆಲ್ಲ ಮರೆತು, ನಿನ್ನ ಕರೆಗೆ..
ಈ ಓಂತಿ ಹೃದಯ ಹರಿಬಿಡಲಿ
ನಿನ್ನ ಕಡೆಗೆ..

ಥಂಠನೆ ಪ್ರಾಣದೊಳಗೆ, ಸಿಹಿ ಆಯ್ತು ಹೂರನಾ
ಅನುರಾಗದಲ್ಲಿ ಹಾಲಿವ ಅವತಾರ ನೂತನ
ನನ್ನಲ್ಲಿ ನೀನೊಂದು ಮಳೆಗಾಲ ಯೆಂದೆಂದು
ಕಣ್ಣ ಹನಿಯು ಮಾತ್ರ ನನ್ನದು..

ನಾ ಕಾಯುತ್ತಿರುವೆ

ಯೆಲ್ಲ ಮರೆತು, ನಿನ್ನ ಕರೆಗೆ..
ಈ ಓಂತಿ ಹೃದಯ ಹರಿಬಿಡಲಿ
ನಿನ್ನ ಕಡೆಗೆ..
ನೀ ನನ್ನವಳು ಯೆಂಬ

sulive ಸಾಕು ನನಗೀಗ
ನಾ ದೂರದಲ್ಲಿ ನಿಂತು
ಒಲವೇ ಎನು ಉಪಯೋಗ..

ನಾ ಕಾಯುತ್ತಿರುವೆ

ಯೆಲ್ಲ ಮರೆತು, ನಿನ್ನ ಕರೆಗೆ..
ಈ ಓಂತಿ ಹೃದಯ ಹರಿಬಿಡಲಿ
ನಿನ್ನ ಕಡೆಗೆ...