ಮನೆಯಲಿ ಅಪ್ಪ - The Indic Lyrics Database

ಮನೆಯಲಿ ಅಪ್ಪ

गीतकार - A P Arjun & Yogaraj Bhat | गायक - Baba Sehgal | संगीत - Harikrishna | फ़िल्म - Gajakessari | वर्ष - 2014

Song link

View in Roman

ಮನೆಯಲಿ ಅಪ್ಪ ಸ್ಕೂಲ್ ಅಲಿ ಮೇಸ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರ್ ಅಲ್ಲಿ ಫ್ರೆಂಡ್-ಉ ರೋಡ್ ಅಲಿ ಹುಡುಗಿ
wಹೊಳೆಸಲೇ ಆಗಿ ಉಗಿತಾ ಅವ್ರೆ ಕ್ಯಾಕೆರಿಸಿ
ವಯಸಲ್ ಏನೋ ಮಿಸ್ಟೇಕ್ ಆಯಿತು ಸ್ವೀಕರಿಸಿ
ಏನೆ ಅಂದ್ರು ನಾವು ನೀವು ಬ್ಯಾರೆ ಅಲ್ಲ
ನೀವು ಅಂದ್ರೆ ನಾಲ್ಕು ಆದ್ರೆ ಬೇಜಾರಿಲ್ಲ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ

ಮನೆಯಲಿ ಅಪ್ಪ ಸ್ಕೂಲ್ ಅಲಿ ಮೇಸ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರ್ ಅಲ್ಲಿ ಫ್ರೆಂಡ್-ಉ ರೋಡ್ ಅಲಿ ಹುಡುಗಿ
wಹೊಳೆಸಲೇ ಆಗಿ ಉಗಿತಾ ಅವ್ರೆ ಕ್ಯಾಕೆರಿಸಿ
ವಯಸಲ್ ಏನೋ ಮಿಸ್ಟೇಕ್ ಆಯಿತು ಸ್ವೀಕರಿಸಿ

ಶರ್ಟ್-ಉ ಕಾಲರ ಪ್ಯಾಂಟ್-ಉ ಬೆಲ್ಟ್-ಉ
ಟೈಮ್ ಬಂದಾಗ ರೂಲ್ ಮಾಡ್ತವೆ ರೂಲ್ಸ್ ಮಾಡ್ತವೆ
ಹೆಜ್ಜೆ ಹೆಜ್ಜೆ ಗು ಹೆಸರು ಹೇಳ್ತವೆ
ಗಂಡು ಲುಕ್-ಉ ಹೆಣ್ಣು ಕೆನ್ನೆ ದೂರ ಅಗೋದ್ರೆ
ಮನಸು ನೋಯಿತದೆ ಮನಸು ಅಳ್ತದೆ
ಭಾಗ ತಿರತೆ ಪ್ರಳಯ ಐತದೆ
ಅಕಟಕಟಾ ನಿಂತ್ರು ನು ತಪ್ಪು
ತಕತಕತ ಕುಂತ್ರು ನು ತಪ್ಪು
ಲಘಾತಕತ ದೊಡ್ಡೋರ ಮುಂದೆ ಸುಮ್ನಿದ್ರುನು ತಪ್ಪು
ಈಗೇನಾದ್ರು ಬಾಯಿ ಮುಚ್ಕೊಂಡು ಕೇಳ್ತಿವಲ್ವಾ
ದೊಡ್ಡೋರ್ ಅಂತೂ ಚಿಕ್ಕೋರ್ ನಾವು ಸುಮ್ನಿರಲ್ವ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ

ಸೂರ್ಯ ಚಂದ್ರ ರಾತ್ರಿ ಹಗಲು ಬರದೇ ಇದ್ರುನು
ಲೈಟ್-ಉ ಕಂಬಕೆ ಸ್ಟಾರ್-ಉ ಕಟ್ಟಿವಿ
ನಮ್ಮ ಊರಲ್ಲಿ ಸ್ಟಾರ್-ಉ ಐಟಿವಿ
ಜೇಬಿನಲ್ಲಿ ಒಂದು ಪೈಸೆ ಇರದೇ ಇದ್ರುನು
ಎರಡು ಕಣ್ಣಿಗೆ ಬಣ್ಣ ಹೊಡಿತೀವಿ
ಕೋಟಿಗಟ್ಟಲೆ ಕನಸು ಕಂತೀವಿ
ಅಕಟಕಟಾ ಕೂಗೋದು ತಪ್ಪು
ತಕತಕತ ಕುಣಿಯೋದು ತಪ್ಪು
ಲಘಾತಕತ ದೊಡ್ಡೋರ ಮುಂದೆ ದೊಡ್ಡೋರಾಗಿದ್ ತಪ್ಪ
ಒಂಬತ್ ತಿಂಗ್ಳು ಹೆತ್ತು ಹೊತ್ತು ಸಾಕ್ದೊರಲ್ವ
ಬೈಸ್ಕೊಲ್ದೇನೆ ಬೇರೆ ಒಪ್ಶನ್ ಇಲ್ಲ ಅಲ್ವ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ
ಒಂದ್ ಅಂದ್ರೆ ಒಂದು ಫ್ರೀ ಬಂದು ಬಂದು ಬೈರಿ

ಮನೆಯಲಿ ಅಪ್ಪ ಸ್ಕೂಲ್ ಅಲಿ ಮೇಸ್ಟ್ರು
ಆಕಡೆ ತಮ್ಮ ಈಕಡೆ ಅಮ್ಮ
ಬಾರ್ ಅಲ್ಲಿ ಫ್ರೆಂಡ್-ಉ ರೋಡ್ ಅಲಿ ಹುಡುಗಿ
wಹೊಳೆಸಲೇ ಆಗಿ ಉಗಿತಾ ಅವ್ರೆ ಕ್ಯಾಕೆರಿಸಿ
ವಯಸಲ್ ಏನೋ ಮಿಸ್ಟೇಕ್ ಆಯಿತು ಸ್ವೀಕರಿಸಿ