ಹೆಣ್ಣೆ ಸೆಳೆದೆ ನೀನು ನನ್ನೆ - The Indic Lyrics Database

ಹೆಣ್ಣೆ ಸೆಳೆದೆ ನೀನು ನನ್ನೆ

गीतकार - KEERTHAN BHANDARY | गायक - DEEPAK DODDERA, RUHEE AHAMED ASIF | संगीत - MIDHUN MUKUNDAN | फ़िल्म - ONDU MOTTEYA KATHE | वर्ष - 2017

Song link

View in Roman

ಓ.. ಒಲವೇ ನಗುವೇ...
ಓ... ಚಲುವೆ..

ಹೆಣ್ಣೆ ಸೆಳೆದೆ ನೀನು ನನ್ನೆ.
ಮರೆತೆ ನಾನು ನೀ ಯನ್ನೆ,
ನೀನ್ಯಾರೆ? ಹೋ...

ಹೆಣ್ಣೇ ಯಾರೇ ಕೇಳಲಿ ನಿನ್ನೇ,
ಇರಿಯಾ ನಾನೇ ನನ್ನೆ..
ನೀನ್ಯಾರೆ?

ಸನಿಹ ಸೆಳೆದಗ ಮನದ ಚೆಲುವೆ.
ಮಧುರಾ ಸಂಕೋಚ.
ಕಳೆವ ಕ್ಷಣವೆಲ್ಲಾ ಇರಲು ಹೇಗೇ,
ಬರದು ಯೇಕಾಂತ.

ಓಹೋ.. ಹೆಣ್ಣೆ ಸೆಳೆದೆ ನೀನು ನನ್ನೆ.
ಮರೆತೆ ನಾನು ನೀ ಯನ್ನೆ,
ನೀನ್ಯಾರೆ?

ಸಿಹಿ ಘಳಿಗೆ ಶುರು ಸಾಲಿಗೆ,
ನಮಗೆ ಇನ್ನು ಒಲವೇ ಕಾಣು.. (2 ಬಾರಿ)
ನವಿಲ ಗರಿಯೊಂದು ನಗುತ ಬಲಿ ಬಂದು,
ನೆಲೆಸಿದೆ.. ಮೆಲ್ಲನೇ..

ಓಹೋ.. ಹೆಣ್ಣೆ ಸೆಳೆದೆ ನೀನು ನನ್ನೆ.
ಮರೆತೆ ನಾನು ನೀ ಯನ್ನೆ,
ನೀನ್ಯಾರೆ?

ಸನಿಹ ಸೆಳೆದಗ ಮನದ ಚೆಲುವೆ.
ಮಧುರಾ ಸಂಕೋಚ.
ಕಳೆವ ಕ್ಷಣವೆಲ್ಲಾ ಇರಲು ಹೇಗೇ,
ಬರದು ಯೇಕಾಂತ.(2 ಬಾರಿ)