ಬಾರಮ್ಮ ಬಾರೆ - The Indic Lyrics Database

ಬಾರಮ್ಮ ಬಾರೆ

गीतकार - Dhananjaya Didaga | गायक - Chandan Shetty | संगीत - Joshua Sridhar | फ़िल्म - Rajahamsa | वर्ष - 2017

Song link

View in Roman

ಬಾರಮ್ಮ ಬಾರೆ ಭಾರತಿ..
ಬಾರಮ್ಮ ನೆನೆ ಆರತಿ..
ಹಿಂಗ್ಯಾಕ್ ಆಡ್ತಿ? ಲೀಲಾವತಿ..
ಬರಿ ಮುನಿಸಿಕೆ? ಮೈನವತಿ..
ಹೇಗೇ ಕರೆಯಲಿ ನಿನ್ನ ಹೇಳ ಜಯಂತಿ?
ಗಂಡು ಬೀರಿ ಮಂಜುಳಾ ಯಾಕೆ ಹಿಂಗಾಡ್ತೀ?
ಯಾಕಿಂಗೇ ಲುಕ್-ಯು ಕೊಡ್ತಿ?

ನಮ್ಮ ಸ್ವಾತಂತ್ರ್ಯ ದಿನದಂದು,
ನಾ ಇಂಡಿಯನ್ ಆಗಿ ಕರೆವೆನು.
ಈ ಭಾನುವಾರ ಫ್ರೆಂಡ್ಶಿಪ್ ಡೇ ನಲ್ಲಿ,
ಫ್ರಿಂಡ್ ಆಗು ರೋಡಲಿ..

ಹೇ.. ವಿಶ್ವ ಶಾಂತಿ ದಿನದಲಿ,
ಹೊಸ ಕ್ರಾಂತಿ ನೀ ನಡೆದೋಗಲಿ.
ಹೇ ಪರಿಸರ ದಿನದ ಹಸಿರಲಿ,
ಬಡಿಸರು ಭಾರದಲಿ..

ಹುಡುಗರ ಕನ್ನೇರು ಪುರಸಭೆ ಉಪ್ಪ ನೀರು.
ವೇಸ್ಟ್ ಆದ್ರು ಕೇಳೋರು ಯಾರು ಇಲ್ಲಾ..
ಹುಡ್ಗೀರ ಕಣ್ಣೀರು ಕಾವೇರಿ ಸಿಹಿ ನೀರು,
ನೀರಿಗಾಗಿ ಯುದ್ಧ-ಇ ನದಿತೈತಲ್ಲ

ಕರೆದು ಕರೆದು ಸಾಕಾಗಿದೆ..
ನಿನ್ನ ಕಿವಿಯು ಮೂಟೆ ಆಗಿದೆ..
ನಾಲಿಗೆ ಸೀದೊಗಿದೆ..

ಆಹಾ ವಿಶ್ವ ರಕ್ತ ದಿನದಲಿ,
ನಾ ಬ್ಲಡ್-ಯು ಬೇಕು ಬಾರೆವೆನೆ.
ಆ ವ್ಯಾಸನ *ನಾ ಸಿಗರೇಟು ಬಿಡುವೆನೆ..

ಆಹಾ ವಿಶ್ವ ಯೋಗ ದಿನದಲಿ,
ಹುಡುಗೀರ ಕಬ್ಬು ಕರಗಲಿ.
ಪರದಾಡೋ ಹುಡುಗರ ಹೆಸರಲಿ,
ದಿನಾ ಒಂದು ಹುತ್ತಲಿ..

ಬಾರಮ್ಮ ಬಾರೆ ಭಾರತಿ..
ಬಾರಮ್ಮ ನೆನೆ ಆರತಿ..
ಹಿಂಗ್ಯಾಕ್ ಆಡ್ತಿ? ಲೀಲಾವತಿ..
ಬರಿ ಮುನಿಸಿಕೆ? ಮೈನವತಿ..

ಹುಡುಗೀರ್ದೆ ಸರ್ಕಾರ ಮಾಡ್ಕೊಂಡು ದರ್ಬ್ಬರ,
ಹುಡುಗ ಪ್ರಜೆಯ ಹಕ್ಕು ಕಿತ್ಕೊಂಡ್ರಲ್ಲಾ..
ಹಿಟ್ಲರು ಹುಡುಗೀರು ನಾವು ಗಾಂಧಿ ಓಂಶಜರು,
ನಮ್ಮ ಮದ್ಯ ಯುದ್ಧ ನಿಲ್ಲೋದಿಲ್ಲ..

ಹಿಂದೆ ಅಲೆಯುವ ಯೋಗಿ ನಾ..
ತಿರುಗಿ ಸೊರಗಿದ ರೋಗಿ ನಾ..
ಕೊಡೆ ಹುಡುಗಿ ಆಸ್ತಿ ಮಾತನ್ನಾ..

ನಮ್ಮ ಹಂಸಲೇಖ ಹಾಡಲಿ,
ನಾ ಕಿನ್ನರಿ ಓದಿ ಕರೆಯಲೇ?
ಆ ಕೀರವಾಣಿ ಸ್ವರದಲಿ,
ಮೀ ರಾವೆ ಅನ್ನಲೇ?
ಆ ರೆಹಮಾನ್ ಮೋಹನ ರಾಗದಿ,
ಹೇ ರೋಜಾ ಅಜಾ ಅನ್ನಲೇ?
ನಮ್ಮ ಇಳಿಯರಾಜ ಧ್ವನಿಯಲಿ,
ನೀ ವಂಗ ಯೆನ್ನಲೆ?

ಬಾರಮ್ಮ ಬಾರೆ ಭಾರತಿ..
ಬಾರಮ್ಮ ನೆನೆ ಆರತಿ..
ಹಿಂಗ್ಯಾಕ್ ಆಡ್ತಿ? ಲೀಲಾವತಿ..
ಬರಿ ಮುನಿಸಿಕೆ? ಮೈನವತಿ..