ವಸಂತ ಮಾಸದಲಿ - The Indic Lyrics Database

ವಸಂತ ಮಾಸದಲಿ

गीतकार - K. Kalyan | गायक - Unni Krishnan, Anuradha Sriram, Sudeep | संगीत - Rajesh Ramanath | फ़िल्म - Vaali | वर्ष - 2001

Song link

View in Roman

ಸೆ ಲವ್ ಸೆ ಲವ್ ಸೆ ಲವ್ ಸೆ ಲವ್ 
ಥರಾ ರಾರಿ ರಾ
ತಾ ರಾರಾ ರಾರಿ ರಾ
ಥರಾ ರಾರೀ ರಾ ರಿರಾ ರಿರಾ

ವಸಂತ ಮಾಸದಲಿ
ಒಂದೂ ಮಧ್ಯ ರಾತ್ರಿಲಿ
ಇನುಕಿದಳು ಕಿಟಕಿಲಿ
ಬೆಳದಿಂಗಳ ರೂಪದಲಿ
ನಿದ್ದೆ ಗನ್ನಲ್ಲಿ ನಾನಿದ್ದೆ ಕ್ಷಕಣದಲ್ಲಿ
ಅವಲಂದಲು ಕಿವಿಯಲಿ ಹೆಲೊ ಹೆಲೊ 
ಹಲೋ ಹಲೋ ಅದು ಕನಸಾ
ಲವ್ ಇ ಲವ್ ಇದು ನನಸಾ

ಹೃದಯ ಕಡಿಯೊಡು ಸರಿಯೆ
ಆ ಕಲುವಿಗೆ ದಂಡೆನೆಯು ಇಲ್ಲವೇ ಇಲ್ಲವೇ
ಮುತ್ತಲ್ಲೆ ಮುನ್ನೂರು ಚೇಡಿ ಏಟು
ಆ ತುಟಿಗೆ ಕೊಡಬೇಕಲ್ಲವೇ ಚೆಲುವೆ

ಚಾರ್ಜ್ ಏನು
ಅವನು ನನ್ನ ಹೃದಯವನ್ನು ಕದ್ದನು
ಅವರು ಸ್ಟೋಲನ್ ಮೈ ಲಿಟಲ್ ಹಾರ್ಟ್ ಯುವರ್ ಆನರ್
ಓ ಹೌದಾ, ಹೌದಾ?
ಹೌದು ನಿಮ್ಮ ಗೌರವ
ಫಾರ್ ದಿ ಥೀಫ್ ಆಫ್ ಹಾರ್ಟ್ Ipc ಹೇಳುತ್ತಾರೆ
ಹನಿ ಅದ್ದಿದ ತುಟಿಗಳೊಂದಿಗೆ ಸಾವಿರ ಮುತ್ತುಗಳು

ಈ ನಿನ್ನ ಪ್ರೀತಿಯು ನಿಜವೆಂದು ತಿಳಿಯೋಕೆ
ಪ್ರಾಣ ಬಿಡು ಅಂದ್ರು ಬಿಡುತಿಯಾ
ಸಾವಿಗೆ ಬರಿ ನನಾ ಮರಿತಿಯಾ
ಹೃದಯ ಗಿರಿ ಯರಿ ಗುಂಡಿಗೆಯಾ
ಗುಂಡಿಲಿ ಜಿಗಿದು ಸಾಯಲು ಬಲ್ಲೆ ನಾ
ಅಲ್ಲೂನು ನೀನಾ ಕಾಯ ಬಲ್ಲೆ ನಾ

ಥರಾ ರಾರಿ ರಾ
ತಾ ರಾರಾ ರಾರಿ ರಾ
ಥರಾ ರಾರೀ ರಾ ರಿರಾ ರಿರಾ |2|

ಹಲೋ ಹಲೋ ಅದು ಕನಸಾ
ಲವ್ ಇ ಲವ್ ಇದು ನನಸಾ

ಮುಗಿಲಿನೊಳಗೇ ನಾನ್ ಅವಿತು ಕೊಂಡರೆ
ನೀ ಹೇಗೇ ನನ್ನ ಕಂಡು ಹಿಡಿಯೆ ಹಿಡಿಯೆ
ಕಣ್ಣಲ್ಲೇ ಮಿಂಚುಗಳ ಬಾಣವ ಯೆಸೆದು
ನಿಂತಲ್ಲೇ ನಿನ್ನ ಕಂಡು ಹಿಡಿದೆ ಚೆಲುವೆ
ಈ ಆಸೆಗೀ
ಈ ಭಾಷೆಗೆ

ಸೂರ್ಯ ಚಂದ್ರ ಚುಕ್ಕಿಗಳೇ ಸಾಕ್ಷಿ
ನಾಲೆಯು ನಮದೆಂದು ಬದುಕುವ ಪ್ರೀತಿಗೆ
ಎನು ಗುರುತನು ಕೊದುತಿಯಾ
ಮಾರಲಿ ನೀ ನೀನು ಪಡಿತಿಯಾ

ಈ ನಿನ್ನ ಹೃದಯಕ್ಕೆ ನನ್ನ ಎರಡು ಕಣ್ಣಿತ್ತು
ಅದರ ಬೆಳಕಲ್ಲೇ ಇರುತಿನಿ
ಅಂಥ ಬದುಕಿಗೆ ಕಾಯ್ತಿನಿ

ವಸಂತ ಮಾಸದಲಿ
ಒಂದೂ ಮಧ್ಯ ರಾತ್ರಿಲಿ
ಇನುಕಿದಳು ಕಿಟಕಿಲಿ
ಬೆಳದಿಂಗಳ ರೂಪದಲಿ
ನಿದ್ದೆ ಗನ್ನಲ್ಲಿ ನಾನಿದ್ದೆ ಕ್ಷಕಣದಲ್ಲಿ
ಅವಲಂದಲು ಕಿವಿಯಲಿ ಹೆಲೊ ಹೆಲೊ
ಹಲೋ ಹಲೋ ಅದು ಕನಸಾ
ಲವ್ ಇ ಲವ್ ಇದು ನನಸಾ