ಚಂದಿರನ ಹಿಡಿದು - The Indic Lyrics Database

ಚಂದಿರನ ಹಿಡಿದು

गीतकार - K. Kalyan | गायक - Unni Krishnan, Anuradha Sriram | संगीत - Rajesh Ramanath | फ़िल्म - Vaali | वर्ष - 2001

Song link

View in Roman

ಚಂದಿರನ ಹಿಡಿದು ಮಂಚದಲ್ಲಿ ಕಟ್ಟಿದು
ಮುಗಿಲನು ತಂದು ಮೆತ್ತೆಯ ಮಾಡಿದು
ಚಂದಿರನ ಹಿಡಿದೆ ಮಂಚದಲಿ ಕಟ್ಟಿದೆ
ಮುಗಿಲನು ಎಲೆಡೆ ಮೆತ್ತೆಯ ಮಾಡಿದೆ

ಉರಿಯೋ ಸೂರ್ಯನ ಕಡಲಲಿ ಬಚ್ಚಿದು
ಇರುಳನು ಉಳಿಸಲು ಭೂಮಿಗೆ ಹೇಳಿದೆ
ಉರಿಯೋ ಸೂರ್ಯನ ಕಡಲಲಿ ಮುಚ್ಚಿದೆ
ಇರುಳನೆ ಉಳಿಸಲು ಧರಣಿಗೆ ಹೇಳಿದೆ
ಇಂದು ಮೊದಲಿರುಳು

ಇಂದು ಮೊದಲಿರುಳು ನಮ್ಮ ಯೌವ್ವನವು ನಗಲು |೨|
ಪ್ರೇಮವೋ ಕಾಮವೋ ಮಾಯವೋ ಕಾನೇನೆ

ಅಂದ ಮೈ ಅಂದ ಇದು ಕಾಡುವ ಕಾಮನ ಬಿಲ್ಲು
ಬಾಣನ ಹೂಡೋಕೆ ಬಂದಾನೋ ಈ ಮದನ
ಚೋರ ನನ್ನ ಚೋರ ತೂತಾತಕೆ ನೀನೇ ಮೊದಲು
ಕವಿ ಮನ್ಮಥರು ಕಂಡಿಲ್ಲ ಈ ಮಿಲನ

ನನ್ನ ನಡುವಿನವನು ನೆವರಿಸು ನನ್ನ ಒಳಗೇ ಅವರಿಸು
ಯೇಡೆ ಕಂಪಿಸಿ ಕಂಪಿಸಿ ಚುಂಬಿಸಿ ಸ್ವೀಕರಿಸು

ಸ್ಪರ್ಶವೋ ಹರ್ಷವೋ ಪ್ರೇಮ ವರ್ಷವೋ ಕಾನೇ

ಸಹಿಸು ನನ್ನ ದಹಿಸು ನಿನ್ನ ಮೆಚ್ಚಿನ ಬಾಹುಗಳಲ್ಲಿ
ಪ್ರಾಣದ ಪಾಂಡ್ಯದಲ್ಲಿ ಬೇವರೆ ಪನ್ನೀರು
ಹೇ ಕಲಿಸು ಬೇಗ ತಿಳಿಯು ಹೇಗೇ ನನ್ನಲಿ ನಿನ್ನ ಬಂದಿಸಲಿ
ಒಂದೊಂದು ಅಂಗಾನು ಒಂದೊಂದು ಹೂ ತೇರು
ಕಂಪನಕೆ ಕೊನೆ ಇಲ್ಲಾ ಕೊಸರಾಟಕೆ ದಾನಿವಿಲ್ಲ
ಇದು ಇಂದ್ರನು ಕಾಣದ ರೋಮಾಂಚನವಮ್ಮ

ಧರ್ಮವೋ ಮರ್ಮವೋ ಅತಿ ರೋಮವೋ ಕಾನೇ

ಚಂದಿರನ ಹಿಡಿದು ಮಂಚದಲ್ಲಿ ಕಟ್ಟಿದು
ಮುಗಿಲನು ತಂದು ಮೆತ್ತೆಯ ಮಾಡಿದು
ಚಂದಿರನ ಹಿಡಿದೆ ಮಂಚದಲಿ ಕಟ್ಟಿದೆ
ಮುಗಿಲನು ಎಲೆಡೆ ಮೆತ್ತೆಯ ಮಾಡಿದೆ

ಉರಿಯೋ ಸೂರ್ಯನ ಕಡಲಲಿ ಬಚ್ಚಿದು
ಇರುಳನು ಉಳಿಸಲು ಭೂಮಿಗೆ ಹೇಳಿದೆ
ಉರಿಯೋ ಸೂರ್ಯನ ಕಡಲಲಿ ಮುಚ್ಚಿದೆ
ಇರುಳನೆ ಉಳಿಸಲು ಧರಣಿಗೆ ಹೇಳಿದೆ
ಇಂದು ಮೊದಲಿರುಳು

ಇಂದು ಮೊದಲಿರುಳು ನಮ್ಮ ಯೌವ್ವನವು ನಗಲು |೨|
ಪ್ರೇಮವೋ ಕಾಮವೋ ಮಾಯವೋ ಕಾಣೆ |೨|