ಮೆಲೆ ಚಂದ್ರನ ತಂಪಿದೆ - The Indic Lyrics Database

ಮೆಲೆ ಚಂದ್ರನ ತಂಪಿದೆ

गीतकार - K Kalyan | गायक - Rajesh Krishnan, Anuradha Sriram | संगीत - Rajesh Ramanath | फ़िल्म - Vaali | वर्ष - 2001

Song link

View in Roman

ಮೈ ಸೋತಿದೆ ಬಿಸಿ ಯರಿದೆ
ನಿನ್ನ ನೋಟಕೆ ಮನಸು ಕಳಕಿದೆ
ನೂರಾರು ಹೆಂಗಳು ನನ್ನಾ
ಸುತ್ಥ ಬಂದರೂ ಏದೆ ಹೊತ್ತಿ
ಊರಿಸಿದವಳು ನೀನೊಬ್ಬಳೆ ಕಣೆ

ಮೆಲೆ ಚಂದ್ರನ ತಂಪಿದೆ
ಓಲಗೆ ಸೂರ್ಯನ ಉರಿ ಇದೆ
ಮಾತಿಲ್ಲದೆ ಹೇಗೇ ಮಾತಾಡುವೆ
ನೀ ಅಂದ ಕೂಡಲೆ ಅಂದ ಕೈ ಸೇರದು

ಮೆಲೆ ಚಂದ್ರನ ತಂಪಿದೆ
ಓಲಗೆ ಸೂರ್ಯನ ಉರಿ ಇದೆ
ಮಾತಾಡಿಸೋ ಮಂಥ ನಿನ್ನಲ್ಲಿದೆ
ನಾ ಅಂದುಕೊಂಡರೆ ಅರಳೋ ಪ್ರೀತಿ ಇದೆ

ಮಂಜು ಹನಿಯೆಲ್ಲ ಹರಿಯೋ ನೀರಾಗದು

ಉಕ್ಕೋ ಉಕ್ಕೋ ಕಡಲು ನನ್ನೊಡಲು ಈಜಾದು ಬಾ
ಕಣ್ಣು ಕುಕ್ಕೊ ಮುಗಿಲು ಮೈ ಮುಗಿಲು ತೇಲಾಡು ಬಾ ಬಾಬಾ
ನಿನ್ನ ಕಡೆ ನಾನಾದೆ ನಾನು
ಮಿಂಚಿಗೆ ತಾಕಿದ ಮೀನಾದೆ ನಾನು
ಮೋಡಕ್ಕು ಶುರುವಾಯಿತು ಬಾಯಾರಿಕೆ

ನಾನ್ಯಾರು ಅಂಥಾ ನೀ ಕೇಳಲಿಲ್ಲ
ಮೋಡದು ಊರ ಬೇರು ಕೇಳೊಲ್ಲ
ಆ ಗುರುತುಗಳು ಬೀಕಾಗಿಲ್ಲ

ಅಂದು ಮಿಂಚ ಮೀನಂತೇ ನಿನ್ನ ಕಣ್ಣ ಕುಕ್ಕಿದೆ
ಬಂದು ಹೋಗೋ ದಾರಿಯಲಿ ಹೂವೊಂದು ಬೀಸಿದೆ

ಒಂದು ಹೂವ ಸ್ಪರ್ಶಕೆ ನಾ ಭೂದಿಯಾಗುವೆ
ಇನ್ನು ನಿನ್ನ ಸ್ಪರ್ಶಕೆ ನಾನೆಲ್ಲಿ ಹೋಗುವೆ

ಮೆಲೆ ಚಂದ್ರನ ತಂಪಿದೆ
ಓಲಗೆ ಸೂರ್ಯನ ಉರಿ ಇದೆ
ಮಾತಿಲ್ಲದೆ ಹೇಗೇ ಮಾತಾಡುವೆ
ನೀ ಅಂದ ಕೂಡಲೆ ಅಂದ ಕೈ ಸೇರದು