ಬೆನ್ನ ಹಿಂದೆ ನೀನು ಬಂದೆ - The Indic Lyrics Database

ಬೆನ್ನ ಹಿಂದೆ ನೀನು ಬಂದೆ

गीतकार - Hamsalekha | गायक - B Jayashree & K S Chithra | संगीत - Hamsalekha | फ़िल्म - Baava Baamaida | वर्ष - 2001

Song link

View in Roman

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ
ಕಂಡಯ್ಯ ನನ್ನ ತಮ್ಮಯ್ಯ
ಅಕ್ಕಾ ಅನ್ನೋ ಹಾಲೇರೇವೇ ಅಮ್ಮ ಅನ್ನೋ ಉಸಿರೆರೆವೆ
ಚಂದ ಮಾಮ ಊ ಚಂದ ಮಾಮ

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ
ಕಂಡಯ್ಯ ನನ್ನ ತಮ್ಮಯ್ಯ

ಭಾವನ ಹೆಗಲಿನ ಕೂಸಾಗಿ
ಈ ಊರೆಲ್ಲಾ ನಿನ್ನ ಮಾತಾಗಿ
ಆ ಮಾತೆಲ್ಲಾ ನನ್ನ ಹಾಡಾಗಿ

ಅಕ್ಕನ ಮನೆಗೆ ನೀ ಹೇಗಾಗಿ
ನನ್ನ ತಾವರೊಡಲ ಊರಿ ತಂಪಾಗಿ
ಪ್ರತಿ ಸಂಕ್ರಾಂತಿ ಸುಗ್ಗಿ ಸೊಂಪಾಗಿ

OOO OOO OOOO OOO

ಆ ಮನೆಗೂ ಈ ಮನೆಗೂ ದೀಪದೊಳು ನೀನಿರಲು

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ
ಕಂಡಯ್ಯ ನನ್ನ ತಮ್ಮಯ್ಯ

ಲಾಲಿಯ ಹಾಡಿದರು ಇಂಪಾಗಿ
ಈ ಗುಡಿಗಾಗಿ ಮುದ್ದು ನುಡಿಗಾಗಿ
ಈ ಮುದ್ದು ಗಾಳಿ ಮುಂದೆ ನಿನಗಾಗಿ
ಕರುಳ ಗೆಲೆತನ ನಾಮಡಾಗಿ
ನಾ ನಿನಗಾಗಿ ನೀ ನನಗಾಗಿ
ಈ ಬಾಳೆಲ್ಲ ಜೊತೆ ಜೊತೆಯಾಗಿ

OOO OOO OOOO OOO

ಬೇವಿರಲಿ ಮಾವಿರಲಿ ಈ ಬೆಸುಗೆ ಹೀಗೇ ಇರಲಿ

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ
ಕಂಡಯ್ಯ ನನ್ನ ತಮ್ಮಯ್ಯ

ಅಕ್ಕಾ ಅನ್ನೋ ಹಾಲೇರೇವೇ ಅಮ್ಮ ಅನ್ನೋ ಉಸಿರೆರೆವೆ
ಚಂದ ಮಾಮ ಊ ಚಂದ ಮಾಮ

ಬೆನ್ನ ಹಿಂದೆ ನೀನು ಬಂದೆ
ತಮ್ಮಯ್ಯ ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ
ಕಂಡಯ್ಯ ನನ್ನ ತಮ್ಮಯ್ಯ