ಸಂಕೋಚವ ಬಿಡು - The Indic Lyrics Database

ಸಂಕೋಚವ ಬಿಡು

गीतकार - Chi. Udaya Shankar | गायक - Rajkumar, S. Janaki | संगीत - M. Ranga Rao | फ़िल्म - Samayada Gombe | वर्ष - 1984

Song link

View in Roman

ಸಂಕೋಚವ ಬಿಡು ಗೆಲತಿಯೇ
ನಿನ್ನಾಸೆಗಳೆಲ್ಲವನು ಹೇಳು ನೀ ನನಗೇ
ಈಗಲೇ ಎಲ್ಲವ ನಾ ಪೂರೈಸುವೆ

ಹೆಣ್ಣಲ್ಲವೇ ನಾನು ಗೆಳೆಯನೆ
ನೂರಾಸೆಯು ಇರದೆನು ಹೇಳು ನೀ ನನಗೇ
ಮಧುವೆಯ ಬಯಸೆಯು ನನ್ನಲ್ಲಿ ಬರದೆನು

ಕಣ್ಣಲ್ಲೇ ಹೀಗೇತಕೆ ಎನು
ತೀರದ ಬಾಯಾರಿಕೆ ಆ
ಕೆನ್ನೆಯು ಕೆಂಪೇತಕೆ ಹಹಾ
ಚೆಂದುತಿ ಮಿಂಚೆತಕೆ
ಹೇಳಾ ಹೆನ್ನೆ

ನನ್ನ ಕಣ್ತುಂಬ ತುಂಬಿ ಈ ರೂಪ ಎನೋ ಆನಂದವೋ ಆಹಾ
ನನ್ನ ಕಣ್ತುಂಬ ತುಂಬಿ ಈ ರೂಪ ಎನೋ ಆನಂದವೋ
ಎದೆಯನು ತುಂಬಲು ಮೈಯೆಲ್ಲ ಹೂವಾಗಿದೇ ಹೈ

ಹೆಣ್ಣಲ್ಲವೇ ನಾನು ಗೆಳೆಯನೆ
ನೂರಾಸೆಯು ಇರದೆನು ಹೇಳು ನೀನಾನಗೆ
ಮಧುವೆಯ ಬಯಸೆಯು ನನ್ನಲ್ಲಿ ಬರದೆನು

ಲಾಲಾಲ...

ಸಂಜೆಯ ಈ ರಂಗಿಗೆ ಆಹಾ
ಹಾಕಿಯಾ ಹಾರತಕೆ ಓಹೋ
Thannae Thangaalige Haha
ಹೂಗಳ ಈ ಕಂಪಿಗೆ ಸೋತೆನು ನಾನು

ನಿನ್ನ ಈ ಸ್ನೇಹ ನಿನ್ನ ಈ ಮೋಹ ತಂದ ಸಂತೋಷವು
ನಿನ್ನ ಈ ಸ್ನೇಹ ನಿನ್ನ ಈ ಮೋಹ ತಂದ ಸಂತೋಷವು
ಜೊತೆಯಲಿ ಇರುವೆನು ಒಂದಾಗಿ ಎಂದೆಂದಿಗು

ಸಂಕೋಚವ ಬಿಡು ಗೆಲತಿಯೇ
ನಿನ್ನಾಸೆಗಳೆಲ್ಲವನು ಹೇಳು ನೀ ನನಗೇ
ಈಗಲೇ ಎಲ್ಲವ ನಾ ಪೂರೈಸುವೆ

ಹೆಣ್ಣಲ್ಲವೇ ನಾನು ಗೆಳೆಯನೆ
ನೂರಾಸೆಯು ಇರದೆನು ಹೇಳು ನೀ ನನಗೇ
ಮಧುವೆಯ ಬಯಸೆಯು ನನ್ನಲ್ಲಿ ಬರದೆನು

ಲಾಲಾಲಾ..