ಏನೋ ಹೊಸ ಸಂತೋಷದೆ - The Indic Lyrics Database

ಏನೋ ಹೊಸ ಸಂತೋಷದೆ

गीतकार - R N Jayagopa | गायक - SPB, S Janaki | संगीत - Rajan-Nagendra | फ़िल्म - Bidugadeya Bedi | वर्ष - 1985

Song link

View in Roman

ಏನೋ ಹೊಸ ಸಂತೋಷದೆ

ಏಕೋ ಮನ ತೂಗಾಡಿದೆ ಯಾವುದೊ ಸ್ನೇಹ,
ಯಾವುದೊ ಮೋಹ ಅರಳಿ ಹೂವಾಗಿದೆ,
ಆ..ಆ..ಆ... ಹೂವು ಹಾಡಾಗಿದೆ

ಏನೋ ಹೊಸ ಸಂತೋಷದೆ ಏಕೋ ಮನ ತೂಗಾಡಿದೆ
ಯಾವುದೊ ಸ್ನೇಹ, ಯಾವುದೊ ಮೋಹ ಅರಳಿ ಹೂವಾಗಿದೆ,
ಆ..ಆ..ಆ...ಹೂವು ಹಾಡಾ..ಗಿದೆ

ಏನೋ ಹೊಸ ಸಂತೋಷದೆ

ಏಕೋ ಮನ ತೂಗಾಡಿದೆ

ಹೊಸ ಭಾವ, ಹೊಸ ಜೀವಾ..

ಇಂದು ನಮ್ಮಲೀ... ಮನಸೂ..ಮನಸೂ
ಬೆರೆತಾ ಸುಖದಲ್ಲೀ

ಶೃತಿ ರಾಗ, ಕಲೆತಂತೆ, ನಮ್ಮಾ
ಸಂಗಮಾ... ಸ್ವರದ, ಲಯದ, ಮಿಲನದಾ...ಸಂಗಮ

ಹೃದಯಾ ಹಾಡಿದೆ..
ನಲಿವೂ ಮೂ..ಡಿದೆ,
ಜಗವೇ ಆಡಿದೆ..ಹೋ...

ಏನೋ ಹೊಸ ಸಂತೋಷದೆ

ಏಕೋ ಮನ ತೂಗಾಡಿದೆ

ಯಾವುದೊ ಸ್ನೇಹ, ಯಾವುದೊ ಮೋಹ

ಅರಳಿ ಹೂವಾಗಿದೆ, ಆ...ಹೂವು ಹಾಡಾ..ಗಿದೆ

ಏನೋ ಹೊಸ ಸಂತೋಷದೆ

ಏಕೋ ಮನ ತೂಗಾಡಿದೆ...

ಬಾನ ಹೆಣ್ಣು, ರಂಗನು ಚೆಲ್ಲಿ,
ನಿಂತಳು ನೋಡಲ್ಲಿ, ನಾಚೀ ನಿನ್ನ
ಹಾ..ಗೆ ರವಿಯ ಸ್ಪರ್ಶದಿಂದ...

ಮೋಡದಾಗೆ, ಜೋಡಿ ಹಕ್ಕಿ,
ಹಾಡಿದೆ ಕೇಳಲ್ಲಿ, ನ..ನ್ನ - ನಿನ್ನ ಇಂದು...
ಹರಸಿ ಪ್ರೇಮದಿಂದ

ನಡೆವ ಜೊತೆಗೆ,
ಹೆ: ಆಹಾ..ಹಾ ಹಾ..ನಲಿವಾ ಸುಖದೆ
ಆ..ಆಆಆ..

ನಡೆವಾ ಜೊತೆಗೆ, ನಲಿವಾ ಸುಖದೆ
ಕೂಡೀ ಬಾಳುವಾ.. ತೇಲುವಾ.. ಆಡುವಾ..

ಏನೋ ಹೊಸ ಸಂತೋಷದೆ

 ಏಕೋ ಮನ ತೂಗಾಡಿದೆ..

ಯಾವುದೊ ಸ್ನೇಹ,
ಯಾವುದೊ ಮೋಹ ಅರಳಿ ಹೂವಾಗಿದೆ,
ಆ...ಹೂವು ಹಾಡಾ..ಗಿದೆ
ಲಾಲಾ..ಲಾಲಾಲಾಲಾಲಾ...
ಲಾಲಾ..ಲಾಲಾಲಾಲಾಲಾ...
ಲಾಲಾ..ಲಲಲ..ಲಾಲಾ..ಲಲಲ