ಆಕಾಶದಿಂದ ಜಾರಿ. - The Indic Lyrics Database

ಆಕಾಶದಿಂದ ಜಾರಿ.

गीतकार - Chi Udayashankar | गायक - Ilayaraja | संगीत - SPB, S Janaki | फ़िल्म - Janma Janmada Anubandha | वर्ष - 1981

Song link

View in Roman

ಆಕಾಶದಿಂದ ಜಾರಿ.....ಈಈಈಈ

ಆಕಾಶದಿಂದ ಜಾರಿ

ಭೂಮಿಗೆ ಬಂದ ನೋಡಿ
ಈ ಭೂಮಿಗೆ ಬಂದ ನೋಡಿ
ನಮಗಾ...ಗಿ , ಆ ದೇವನೇ

ನಮಗಾ....ಗಿ , ಮಹಾದೇವನೇ

ಆಕಾಶದಿಂದ ಜಾರೀ....

ಶಿವಾ ನಿನ್ನ ನೋಡಿ ನೋಡಿ

ಕಣ್ಣು ತುಂಬಿ ಬಂದಿತೂ


ನಿನ್ನ ಕರುಣೆ ಕಂಡು ಕಂಡು

ಹೃದಯ ತುಂಬಿ ಹೋಯಿತೂ..

ಕನಸೊ ನನಸೊ
ಭ್ರಮೆಯೊ ಅರಿಯೆ

ನಿನ್ನ ಪಾದ ಸೋಕಿ ಧರೆಯೇ..ಏಏಏ

ಕೈಲಾಸವಾಯಿತೂ..ಆಯಿತೂ

ಎಂಥ ಭಾಗ್ಯ ನಮ್ಮದು


ಹೇ ಆಕಾಶದಿಂದ ಜಾರಿ

ಭೂಮಿಗೆ ಬಂದ ನೋಡಿ
ಈ ಭೂಮಿಗೆ ಬಂದ ನೋಡಿ

ನಮಗಾ...ಗಿ ,ಆ ದೇವನೇ

ನಮಗಾ...ಗಿ, ಮಹಾದೇವನೇ

ನಿನ್ನ‌ ಸೇರಿ ಹೀಗೆ ಎಂದೂ
ಬಾಳುವಾಸೆಯಾಗಿದೆ

ನಿನ್ನ ಬಾಳ ದೀಪವಾಗಿ

ಇರುವ ಆಸೆ ಮೂಡಿದೆ

ಮನಸೂ..ಮನಸೂ
ಅರಿತೂ..ಬೆರೆತೂ

ನಿನ್ನ ಸ್ನೇಹದಲ್ಲಿ ಜೀವ...ಆಆಆಆ

ಆನಂದ ತಂದಿದೆ ತಂದಿದೆ

ಪ್ರೇಮ ಗೀತೆ ಹಾಡಿದೆ


ಓಯ್, ಆಕಾಶದಿಂದ ಜಾರಿ

ಭೂಮಿಗೆ ಬಂದ ನೋಡಿ

ಈ ಭೂಮಿಗೆ ಬಂದ ನೋಡಿ

ನಮಗಾ...ಗಿ , ಆ ದೇವನೇ..ಏಏಏ

ನಮಗಾ...ಗಿ , ಮಹಾದೇವನೇ

ಆಕಾಶದಿಂದ ಜಾರೀ...