ಸುಮ್ ಸುಮ್ನೆ ಯಾಕೋ - The Indic Lyrics Database

ಸುಮ್ ಸುಮ್ನೆ ಯಾಕೋ

गीतकार - P Sathya | गायक - Karthik, Nanditha | संगीत - Anoop Seelin | फ़िल्म - Gooli | वर्ष - 2008

Song link

View in Roman

ಸುಮ್ ಸುಮ್ನೆ ಯಾಕೋ, ಈ ತುಟಿಯ ಚುಂಬಿಸಿದೆ
ಈ ವಯಸೆ ಈಗೇ, ಮನಧಸೆ ಕೆರಳಿಸಿದೆ
ನಾ ಕರಗಿ ಹೋದೆ, ನಿನ್ನ ಬಿಸಿಯ ಸೋಖಿ
ನೀ ಕರಗಲೆಂದೇ, ನಿನ್ನ ಬಲಸಿ ಬಂದೆ
ಆ ಲಿಂಗನ ರೋಮಾಂಚನ ಯೇನೋ... ಹೊಸತಾನ
ಸುಮ್ ಸುಮ್ನೆ ಯಾಕೋ, ಈ ತುಟಿಯ ಚುಂಬಿಸಿದೆ
ಈ ವಯಸೆ ಈಗೇ, ಮನಧಸೆ ಕೆರಳಿಸಿದೆ

aah unnime ee ಹೆಣ್ಣಿಗೆ ಶರಣದ

ಆ ಸುರಯನು ಈ ಕಣ್ಣಿಗೆ ಬೆರಗಾದ
neena mathige mukalade sangaathi neene
ನಿನ್ನ ಅಂದಕೆ ನಾ ಸೋತೆ ನಾನೊಡತಿ ನೀನೆ
ಮುತ್ತಿಸಿ ನನ್ನ, ಮೈಮರಸು ರನ್ನ
ಈ ಜನ್ಮಕೆ ಜೊತೆಯದೆ ನಿನ್ನ ನನ್ನೊಲವೇ..

ಸುಮ್ ಸುಮ್ನೆ ಯಾಕೋ, ಈ ತುಟಿಯ ಚುಂಬಿಸಿದೆ

ಈ ವಯಸೆ ಈಗೇ, ಮನಧಸೆ ಕೆರಳಿಸಿದೆ

ಆಹ್.. ಕಾನಂಚಿನ ಸನ್ನೆ ಮತ್ತಿಗೆ ಮರುಳದೆ

ಮೈಮಾಟದ ವೈಯಾರಕೆ ರಂಗದೆ
ನೀನಾ ಗಾಗೆ ತಂದೇನಾ., ಈ ನನ್ನ ಪ್ರಾಣ
ನನಗೇ ಬಂದೆ ನೀ, ಈ ಧಾರೆಗೆ ಚಿನ್ನಾ..
ತಾಟಿ ಬೆಲ್ಲ, ನೀ ನಕ್ಕರೆ ನಲ್ಲ
ಈ ಜನ್ಮಕೆ ಜೊತೆಯದೆ ನಿನ್ನ ನನ್ನೊಲವೇ..

ಸುಮ್ ಸುಮ್ನೆ ಯಾಕೋ, ಈ ತುಟಿಯ ಚುಂಬಿಸಿದೆ

ಈ ವಯಸೆ ಈಗೇ, ಮನಧಸೆ ಕೆರಳಿಸಿದೆ
ನಾ ಕರಗಿ ಹೋದೆ, ನಿನ್ನ ಬಿಸಿಯ ಸೋಖಿ
ನೀ ಕರಗಲೆಂದೇ, ನಿನ್ನ ಬಲಸಿ ಬಂದೆ
ಆ ಲಿಂಗನ ರೋಮಾಂಚನ
ಯೇನೋ... ಹೊಸಾತನ.....