ನಾನ್ ಹಾರ್ಟು - The Indic Lyrics Database

ನಾನ್ ಹಾರ್ಟು

गीतकार - Dr.V. Nagendra Prasad | गायक - Rajesh Krishnan | संगीत - V. Harikrishna | फ़िल्म - Modala Sala | वर्ष - 2012

Song link

View in Roman

ಮೊದಲಾಸಲ ಮೊದಲಾಸಲ
ಮನದೊಳಗೆ ಮಾಲೆಯು...
ಮೊದಲಾಸಲ ಮೊದಲಾಸಲ
ಪುಲಕಗಳ ಅಲೆಯು….
ಹೊಸ ತುಮುಲ ಹೊಸ ಅಮಲ
ಅರಿವಿರದ ನಾಶೆಯು....
ಮನ ಕಮಲ ಜಗದಗಲಾ
ಬಿರಿದಿರುವ ಕುಶಿಯು...
ಯೆಡೆಯ ಕಡವ ಮೆಲ್ಲ ಬಡಿದ

ಓಲಗೆ ಬರಲೇ ಎಂದು ನುಡಿದ
ಅದೇನೋ ಅದೇನೋ ಮುಂದೇನೋ ನಾ ಕಾಣೆ

ಯಾರಿವನು ಯಾರಿವನು
ನಗುಮೊಗದ ಚೆಲುವ
ಯಾರಿವನು ಯಾರಿವನು
ಕಣಸೋಲಗೆ ಎಲಿವ
ಕಾಡುವನು ಕಾಡುವನು
ಯಡಬಿಡದೆ ಮಾನವ
ಒಲಿದು ಬಿಡಲೇ ನಾನು ಬೇಗ
ತಡೆದು ಇರಲೇ ಕೊಂಚ ಈಗ
ನನ್ನಲ್ಲಿ ಯಾಕೋ ಇಂಥ ಗೊಂದಲವು....

ಕಣೋಲಗೆ ಕಣೋಲಗೆ

ಕುಣಿಯುತಿದೆ ಕನಸು
ನನಓಲಗೆ ನನಓಲಗೆ
ಹೊಸದೇನೋ ಸೊಗಸು
ನಿನ್ನಯೆಡೆಗೆ ನಿನ್ನಯೆಡೆಗೆ
ನಡೆಯುತಿದೆ ಮನಸು
ನೀ ನನಗೇ ನೀ ನನಗೇ
ಪ್ರೀತಿಸಲು ಕಲಿಸು
ಓಲಗೆ ಮಿಡಿವ ನನ್ನ ಹೃದಯ

ಅದಲು ಬದಲು ಆಗೋ ಸಮಯ
ಅಪೂರ್ವವಾದ ಯೇನೋ ಸಂಚಲನ