ಸಿಪಾಯಿ - The Indic Lyrics Database

ಸಿಪಾಯಿ

गीतकार - Bharath Venkataswamy | गायक - Ajaneesh Loknath, Nanditha | संगीत - B Ajaneesh Loknath | फ़िल्म - Sipaayi | वर्ष - 2016

Song link

View in Roman

ಚೆಲುವೆ
ನೀನೆದು ನನ್ನ ಸಲುವೆ
ಸೆಲೆವೆ, ಆ ಕಣ್ಣಲ್ಲೇ
ಎನೋ ಮೋದಿ ಮಡಿ ಬಿಡುವೆ
ನೀ ನದಿಯಾಗಿ ನವಿಲಾಗಿ ಹನಿಯಾಗಿ
ಬಂದೇ ಬಾಳಲ್ಲಿ
ನನ್ನ ಈ ಉಸಿರಾಗಿ ಒಲವಾಗಿ ಹಾಡಾಗಿ
ನಿಂತೆ ಎದೆಯಲ್ಲಿ
ಹಿತವಾದ ಅಳೆಯಂತೆ
ಅಲೆದಾಡು ಎದೆಯಲ್ಲಿ
ಪದೇ ಪದೇ ನೀನೇ..
ಚಿರವಾಗಿ ನೇರಳಂತೆ
ಜೊತೆಯಲ್ಲಿ ಉಳಿದಾಗ
ವಿನುತ ನಾನೇ..

ಮುಂಜಾನೆ ಮಂಜಲ್ಲಿ ಗೀಚಿ
ಮುಚ್ಚಿಟ್ಟು ಬಚ್ಚಿಟ್ಟ ಹೆಸರು
ಗುತ್ತಾಗಿ ಇಡುವಾಸೆ ನಿನಗೆ ಇನ್ನು
ನಿನ್ನ ಗುಂಗಲ್ಲೇ ನಾ ವಾಸವಾಗಿ
ನಾವೆಲ್ಲಾ ತಾ ವಸಿಯಾಗಿ
ಸೊಗಸದ ಸಹವಾಸವಧೆ ನೀನು
ನೀ ನದಿಯಾಗಿ ನವಿಲಾಗಿ ಹನಿಯಾಗಿ
ಬಂದೇ ಬಾಳಲ್ಲಿ
ನನ್ನ ಈ ಉಸಿರಾಗಿ ಒಲವಾಗಿ ಹಾಡಾಗಿ
ನಿಂತೆ ಎದೆಯಲ್ಲಿ
ಉಸಿರದೋ ಪಿಸುಮಾತು
ಹಡಗಿ ಹೊರಬಂತು
ತಾನಾಗಿ ನೋಡು
ಪಡೆವಸೆ ಋಜುವಾತು
ತುಟಿಗೊಂದು ಸಿಹಿಮುತ್ತು
ಸತಾಯಿಸಿ ನೀಡು
ತಂಗಾಳಿ ಈ ನಿನ್ನ ಸ್ಪರ್ಶ
ಮತ್ತಳ್ಳಿ ಜೆನಂತ ಹರ್ಷ
ನೀ ಹೂವು
ನಾ ನಿನ್ನ ಸೋಕೋ ಸೋನೆ..
ಎಲ್ಲ ಜನುಮಕ್ಕು
ನೀ ಬೇಕು ನನಗೇ
ನೀ ಕೊಟ್ಟೆ ಇಷ್ಟೊಂದು ಸಲಗೆ
ನಾ ಕಣೋ ಕನಸೆಲ್ಲಾ ನಿಂದೇ ತಾನೆ?
ನೀ ನದಿಯಾಗಿ ನವಿಲಾಗಿ ಹನಿಯಾಗಿ
ಬಂದೇ ಬಾಳಲ್ಲಿ
ನನ್ನ ಈ ಉಸಿರಾಗಿ ಒಲವಾಗಿ ಹಾಡಾಗಿ
ನಿಂತೆ ಎದೆಯಲ್ಲಿ