ಕಲ್ಲ ಪೂಜೆಗೆ - The Indic Lyrics Database

ಕಲ್ಲ ಪೂಜೆಗೆ

गीतकार - GOPALA WAJAPEYI | गायक - RAMACHANDRA HADPAD | संगीत - ISMAIL DARBAR | फ़िल्म - SANTHEYALLI NINTHA KABIRA | वर्ष - 2016

Song link

View in Roman

ಕಲ್ಲ ಪೂಜೆಗೆ ಹರಿ ಒಲಿಧರೆ,
ನಾ ಪೂಜಿಸುವೆ ಬೆಟ್ಟವನೇ,
ಬೀಸೋ ಕಳ್ಳ ಯಾಕೆ ಪೂಜಿಸರು?..
ಹಿತದಿ ತುಂಬುವುದು ಹೊಟ್ಟೆಯನೆ..

ಕಲ್ಲ ಪೂಜೆಗೆ ಹರಿ ಒಲಿಧರೆ,
ನಾ ಪೂಜಿಸುವೆ ಬೆಟ್ಟವನೇ,
ಬೀಸೋ ಕಳ್ಳ ಯಾಕೆ ಪೂಜಿಸರು?..
ಹಿತದಿ ತುಂಬುವುದು ಹೊಟ್ಟೆಯನೆ..
ಬೀಸೋ ಕಳ್ಳ ಯಾಕೆ ಪೂಜಿಸರು?..
ಹಿತದಿ ತುಂಬುವುದು ಹೊಟ್ಟೆಯನೆ..
ಬೀಸೋ ಕಳ್ಳ ಯಾಕೆ ಪೂಜಿಸರು?..
ಹಿತದಿ ತುಂಬುವುದು ಹೊಟ್ಟೆಯನೆ..

ಓಹೋ...ಓಹೋ

ಧೀರಾನಾ ... ಧೀರಾನಾ.…