ಮನೆಯನು ಬೆಳಗಿದೆ ಇಂದು - The Indic Lyrics Database

ಮನೆಯನು ಬೆಳಗಿದೆ ಇಂದು

गीतकार - Chi. Udaya Shankar | गायक - S. P. Balasubramanyam, S. Janaki | संगीत - Rajan–Nagendra | फ़िल्म - Chandanada Gombe | वर्ष - 1979

Song link

View in Roman

ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು

ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು
ಕನ್ನಲಿ ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲಿ ಸೇರಿ ಹೋದೆ

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು
ಕನ್ನಲಿ ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲಿ ಸೇರಿ ಹೋದೆ

ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು

ಬೇರೆ ಯಾವು ಬೇಡದ ಹಾಗೆ
ಮೋದಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ
ಸವಿಯಲ್ಲಿ ಕಾರಗಿ ಹೊಡೆ

ಬೇರೆ ಯಾವು ಕಾಣದ ಹಾಗೆ
ಮಾಯವ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪಾ
ಆದಂಡೆ ಸೋತು ಹೋದೆ
ನಾನದೇ ಸೋತು ಹೋದೆ

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು
ಕನ್ನಲಿ ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲಿ ಸೇರಿ ಹೋದೆ

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು

ನೂರು ಜನುಮ ಮಾಡಿದ ಪುಣ್ಯ
ನಿನ್ನನು ನಾ ಇದ್ದೆ
ನೀ ನೀಡೀ ಹರುಷ ನೂರಾರು ವರುಷ
ಬದುಕುವ ಬಯಕೆ ತಂದೆ

ನೋಡಿ ನೋಡಿ ತನಿಯದೆ ಮನವು
ಧನಿಯಾದೆ ಹಾದಿ ಕುಣಿದಿದೆ
ಬಾಳೆಲ್ಲ ಹೀಗೇ ಬಲಿಯೇ ಇರುವಾ
ಹೊನ್ನಾಸೆ ನೀನು ತಂದೆ
ನೀ ನನ್ನ ಜೀವ ವಾದೆ

ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು
ಕನ್ನಲಿ ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲಿ ಸೇರಿ ಹೋದೆ

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು

ಲಾ ಲಾ ಲಾ