ನಾನು ಮಾತು ವರಲಕ್ಷ್ಮಿ - The Indic Lyrics Database

ನಾನು ಮಾತು ವರಲಕ್ಷ್ಮಿ

गीतकार - Yogaraj Bhat | गायक - Tipu & Hari Krishna | संगीत - V. Hari Krishna | फ़िल्म - Naanu Mathu Varalakshmi | वर्ष - 2016

Song link

View in Roman

ನಾ ಚನ್ನಗಿದ್ದೆ ಹೌದು ಬ್ರೋ
ನಾ ಮಂದ ಆಗೋದೇ ಯಾಕೆ ಬ್ರೋ?
ನಿಮಗೇ ಹೇಳೆ ಬೇಕಾ
ಹೌದು ಬ್ರೋ
ನಿಮಗೋಟ್ಟೆ ಇಲ್ವಾ
ಗೊತ್ತಿಲ್ಲ ಅಣ್ಣ
ನಾ ಪ್ರೀತಿ ಮಾಡ್ತಿದ್ದೆ
ಹೌದು ಬ್ರೋ
ಈಗ್ ನೋವ್ಮಾಡ್ಕೊಂಡೆ
ಯಾಕೆ ಬ್ರೋ?
ಹಿಂಗಾಗ್ಬಾರ್ದಿಟ್ಟು
ಹೌದು ಬ್ರೋ
ತೂ ಯಾಕಿಂಗಾಯ್ತು
ಗೊತ್ತಿಲ್ಲ ಅಣ್ಣ
ಹಿಂಗೇ ಬಂದೋಳು, ಹಾಂಗೆ ಹೊಂಟೋದ್ಲು
ಯಾವ್ದುಕ್ಕು ಇರ್ಲಿ ಇಟ್ಕ ಅಂತ ಒಂದೆರ್ದು
ನೆನಪು ಬಿಟ್ಟೊಡ್ಲು
ನೋವಾಗುತ್ತದೆ ಸಹೋದರ

ಕರೆಂಟು ಬಿಲ್ಲು ಕಟ್ಟೋದಕ್ಕೂ ಗೊತ್ತಿರದ
ಹುಡುಗ ನಾನು
ನಿಜವಾಗಿಯೂ ಸಹೋದರ?
ನನ್ನ ಕಟ್ಲಲ್ ಬಿಟ್ಬುಟ್ಟು, ಹೊಂಟೆ ಹೋದ್ಲು
ಓ ದೇವರೇ!
ಬೆಳಗೆ ಎಲ್ಲಾ ಸರಿಹೋಗಿರ್ಬೋದ್ ಅನ್ಕೊಂಡು
ನೋಡ್ದೆ ಫೋನು..
ಮುಂದೆ ಬ್ರೋ
ಹುಡುಗೀ ವಾಟ್ಸಾಪ್ ಅಲ್ಲೇ ಕೀನೆಗೆರ್ದು ಬಿಟ್ಲು
ಛೇ ಕ್ಷಮಿಸಿ ಸಹೋದರ
ನಾ ಅಂತ್ರು ಬದ್ಕಕ್ ಆಗಲ್ಲ ಅವ್ಳು ಹೋದ್ರೆ
ಮನೆಯಲ್ಲಿ ಹೇಳ್ಬೇಡಿ ನಾನು ಹೋಗೇ ಹಾಕೊಂಡ್ರೆ
ಮಣ್ಣು ತಿಂದರೆ ಚನಗಿತ್ತು
ಮಾಡ್ಬೇಕಿತ್ತಾ ಪ್ರೀತಿ
ಸುಕ ಸುಮ್ಮನೆ ನನಗೊಡೆ ಕೊಂಬೆ ಬಿಟ್ಟ ಕೋಟಿ
ಇದು ನಿಜವಾಗಿಯೂ ನೋವಾಗಿದೆ ಸಹೋದರ

ಮೌಂಟು-ಎವರೆಸ್ಟ್ ಏರಿ ಮದ್ವೆ ಆಗ್ಯಾನ ಅನ್ಕೊಂಡಿದ್ದೆ
ತುಂಬಾ ಚೆನ್ನಾಗಿದೆ ಬ್ರದರ್
ಆದರೇ ನಂದಿ ಬೆಟ್ಟ ಹತ್ತೋಕು ಅವಳಿಲ್ಲ
ಕೆಟ್ಟ ಸಹೋದರ
ಕಣ್ಣ್ ಒಪೆರಾಶನ್ ಆಗೋ ರೇಂಜ್ ಗೆ ಆಗಿದೆ ಕಣ್ಣು ಒಡ್ಡೆ
ನಿಜವಾಗಿಯೂ ಸಹೋದರ
ಅಕಸ್ಮಾತು ಅವ್ಳು ಮತ್ತೆ ಬಂದ್ರೂ ತಿಳಿಯಲ್ಲ
ಛೇ ದುಃಖ ಸಹೋದರ
ಐದಾರು ಹೃದಯ ಎದೆಯಲ್ಲಿ ಇರಬಾರ್ದಿತ್ತಾ
ಊರ್ಗ್ಗೆಂತು ಬೇರೆ ಯಾರ್ಗಾನ ಕೊಡಬೊಡಿತ್ತ
ಹರಿದ ಹೃದಯಕ್ಕೆ ದರ್ಜಿ ಅಂಗಡಿ ಯಾಕಿತ್ತಿಲ್ಲ ಯಾರು
ಉತ್ರ ಹೇಳುವ ಫ್ರೆಂಡ್ಜಿಗ್ ಈದಿನ ಎಂತು ಬಾತಲಿ ಬೀರು